ಮಧುಮೇಹಕ್ಕೆ ಶಾಶ್ವತ ಪರಿಹಾರ

ಮಧುಮೇಹಕ್ಕೆ ಶಾಶ್ವತ ಪರಿಹಾರ : ನಾವು ತಿನ್ನುವ ಆಹಾರ ನನಗೆ ಶಕ್ತಿ, ಆರೋಗ್ಯ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ ಹಾಗಾಗಿ ಮಧುಮೇಹ ಉಳ್ಳವರು ತಮ್ಮ ಆಹಾರಕ್ರಮದಲ್ಲಿ ವ್ಯತ್ಯಾಸವಾಗದಂತೆ ಶಿಸ್ತಿನ ಅಭ್ಯಾಸವಿಟ್ಟುಕೊಳ್ಳಬೇಕು ಇದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ಪ್ರಪಂಚದಾದ್ಯಂತ 300 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ ಹಾಗೂ ಇದರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇತ್ತೀಚಿನ ದಿನಗಳಲ್ಲಿ ಇದು ಸಾಂಕ್ರಾಮಿಕ ರೋಗದಂತೆ ಪ್ರತಿಯೊಬ್ಬರನ್ನು ಕಾಡುತ್ತಿದೆ, ಮಧುಮೇಹಿಗಳ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಜನರು ಅನುಸರಿಸುತ್ತಿರುವ ಜೀವನಶೈಲಿ ಹಾಗೂ ತಿನ್ನುತ್ತಿರುವ ಊಟ ಇದಕ್ಕೆಲ್ಲ ಮುಖ್ಯ ಕಾರಣ. ಹಿಂದಿನ ಕಾಲದಂತೆ ಈಗಿನ ಜನರು ದೈಹಿಕ ಕೆಲಸಗಳನ್ನು ಹಾಗೂ ವ್ಯಾಯಾಮವನ್ನು ಕೂಡ ಮಾಡುತ್ತಿಲ್ಲ ಇದು ಮಾನವನ ದೇಹದ ಮೇಲೆ ತುಂಬಾ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ನಾವು ಪ್ರತಿಯೊಬ್ಬರ ಮನೆಗಳಲ್ಲೂ ಮಧುಮೇಹಿಗಳನ್ನು ಕಾಣಬಹುದು.

ಮಾನವನ ದೇಹದಲ್ಲಿರುವ ಶುಗರ್ಸಿ ಪ್ರಮಾಣ ಹೆಚ್ಚಾಗಿ ಈ ಕಾಯಿಲೆ ಬರುತ್ತದೆ ಒಂದು ಬಾರಿ ಕಾಯಿಲೆ ಕಾಣಿಸಿಕೊಂಡರೆ ಪೂರ್ಣ ವಾಸಿಯಾಗುವುದಿಲ್ಲ ಬದಲಿಗೆ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.

ಮಧುಮೇಹಕ್ಕೆ ಶಾಶ್ವತ ಪರಿಹಾರ, ಹೇಗೆ?

ಮಧುಮೇಹವು ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದಾದ್ಯಂತ ಕಾಡುತ್ತಿರುವ ಬಹುದೊಡ್ಡ ಕಾಯಿಲೆ, ದೇಹದಲ್ಲಿ ಸರಿಯಾಗಿ ಇನ್ಸುಲಿನ್ ಬಿಡುಗಡೆಯಾಗದ ಕಾರಣ ಈ ಕಾಯಿಲೆ ಬರುತ್ತದೆ ಒಂದು ಸಲ ಈ ಕಾಯಿಲೆ ಬಂದರೆ ಹೋಗಲಾಡಿಸಲು ಆಗುವುದಿಲ್ಲ ಬದಲಾಗಿ ನಿಯಂತ್ರಣಕ್ಕೆ ತರಲು ಪ್ರತಿದಿನ ಇನ್ಸುಲಿನ್ ಅನ್ನು ಸಿರಂಜಿ ಗಳ ಮುಖಾಂತರ ಪಡೆಯಬೇಕಾಗುತ್ತದೆ.

ಚಿಕಿತ್ಸೆ ಜೊತೆಗೆ ಊಟದ ಅಕ್ರಮದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದು ತುಂಬಾ ಅವಶ್ಯಕ, ಅಧಿಕವಾದ ನಾರಿನಂಶವಿರುವ ಆಹಾರ, ಹಣ್ಣು, ಹಾಲು ಸೇವಿಸುವುದು ತುಂಬಾ ಒಳ್ಳೆಯದು.

ಮೂಲಂಗಿಯಲ್ಲಿ ಹೆಚ್ಚಿನ ಮಟ್ಟದ ನಾರಿನಂಶ ಇದೆ ಇದು ನಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುತ್ತದೆ ಆದ್ದರಿಂದ ಹೆಚ್ಚಾಗಿ ಮಧುಮೇಹಿಗಳು ಮೂಲಂಗಿ ಆಹಾರಗಳಾದ ಪರೋಟ, ಗುಜ್ಜು, ಗೆಜ್ಜೆ ಮೂಲಂಗಿ ಪಲ್ಯ ಸೇವಿಸುವುದು ಒಳ್ಳೆಯದು.

ಹಾಗಲಕಾಯಿ ಎಂದರೆ ದೂರ ಸರಿಯುವವರೆ ಹೆಚ್ಚು ಆದರೆ ಇದರಲ್ಲಿರುವ ಔಷಧಿ ನಮ್ಮ ರಕ್ತವನ್ನು ಚೆನ್ನಾಗಿ ಇಡುವುದಷ್ಟೇ ಅಲ್ಲದೆ ನಮ್ಮ ದೇಹದಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಲಕಾಯಿಯಲ್ಲಿ ಇನ್ಸುಲಿನ್-ಪಿ ಇರುವ ಕಾರಣ ಹಲವಾರು ವೈದ್ಯರು ಇದನ್ನು ಸೇವಿಸಲು ಹೇಳುತ್ತಾರೆ ಹಾಗೂ ನಮ್ಮ ರಕ್ತದಲ್ಲಿರುವ ಇನ್ಸುಲಿನ್ನ್ನು ಇದು ನಿಯಂತ್ರಣದಲ್ಲಿಡುತ್ತದೆ.

ರಾಗಿಯಲ್ಲಿ ಹೆಚ್ಚಾಗಿ ಕಾರ್ಬೋಹೈಡ್ರೇಟ್ಸ್ ಗಳಿವೆ ಇದರ ಸೇವನೆ ತುಂಬಾ ಲಾಭಕಾರಿ ಏಕೆಂದರೆ ಇದರಲ್ಲಿ ಹೆಚ್ಚಿನ ನಾರಿನಂಶ ಹಾಗೂ ಅಮಿನೋ ಆಮ್ಲ ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡುತ್ತದೆ.

Sugar Control Foods in Kannada: ಮಧುಮೇಹಿಗಳು ಹಣ್ಣುಗಳಾದ ಸೀಬೆ, ಸೇಬು ಹಣ್ಣುಗಳನ್ನು ಸೇವಿಸಬಹುದು ಈ ಹಣ್ಣುಗಳಲ್ಲಿ ಕ್ಯಾಲೋರಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಹಾಗು ವಿಟಮಿನ್-ಸಿ ಕೂಡ ಹೆಚ್ಚಾಗಿರುತ್ತದೆ ಇದು ಬ್ಲಡ್ ಶುಗರ್ ನಿಯಂತ್ರಣದಲ್ಲಿಡಲು ಸಹಕಾರಿಯಾಗುತ್ತದೆ.

ಸಕ್ಕರೆ ಕಾಯಿಲೆ ಸಾಮಾನ್ಯವಾಗಿ ನಿಮಗೆ ಇದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಈ ಕೆಲವು ಲಕ್ಷಣಗಳನ್ನು ಗಮನಿಸಬೇಕು

  • ಪದೇ ಪದೇ ಮೂತ್ರ ವಿಸರ್ಜನೆ
  • ತುಂಬಾ ಬಾಯಾರಿಕೆಯಾಗುವುದು
  • ದೇಹದ ತೂಕ ಕಳೆದುಕೊಳ್ಳುವಿಕೆ
  • ಹಸಿವು ಹೆಚ್ಚಾಗುವುದು
  • ಕಣ್ಣಿನ ದೃಷ್ಟಿ ಕಡಿಮೆಯಾಗುವುದು

ದೇಹದ ಹಲವು ಭಾಗಗಳಲ್ಲಿ ನೋವು ಕಾಣಿಸಿಕೊಳ್ಳುವುದು ಹಾಗೂ ಯಾವುದೇ ಚಿಕಿತ್ಸೆ ಪಡೆದರು ನೋವು ವಾಸಿಯಾಗದಿರುವುದು.

ಸಕ್ಕರೆ ಕಾಯಿಲೆ ಮನುಷ್ಯನಿಗೆ ಕಂಡುಬಂದರೆ ಪುರುಷರಿಗೆ ಹಾಗೂ ಮಹಿಳೆಯರಿಗೆ ಬೇರೆಬೇರೆ ರೀತಿಯ ಲಕ್ಷಣಗಳು ಕಂಡುಬರುತ್ತವೆ, ಪುರುಷನಲ್ಲಿ sex ಆಸಕ್ತಿ ಕಡಿಮೆಯಾಗುವುದು, ತುಂಬಾ ನಿಶಕ್ತಿ, ಪದೇ ಪದೇ ಮೂತ್ರ ವಿಸರ್ಜನೆ ಮಾಡುವಂತ ಆಗುವುದು.

ಇನ್ನೂ ಮಹಿಳೆಯಲ್ಲಿ ಸಕ್ಕರೆ ಕಾಯಿಲೆ ಇದ್ದರೆ ಮೈಕೈಯಲ್ಲಿ ತುರಿಕೆ ಕಂಡು ಬರುವುದು, ಡ್ರೈ ಸ್ಕಿನ್ ಮುಂತಾದ ಸಾಮಾನ್ಯ ಸಮಸ್ಯೆಗಳು ಕಂಡುಬರುತ್ತವೆ.

ಸಕ್ಕರೆ ಕಾಯಿಲೆ ಇರುವ ಜನರಿಗೆ ಉಂಟಾಗುವ ದುಷ್ಪರಿಣಾಮಗಳು ಏನೆಂದರೆ

ಸಾಮಾನ್ಯವಾಗಿ ಸಕ್ಕರೆ ಕಾಯಿಲೆ ಇರುವವರಿಗೆ blood pressure ಹೆಚ್ಚಾಗಿರುತ್ತದೆ ಇದೇ ಕಾರಣಕ್ಕೆ ಅವರ ದೇಹದಲ್ಲಿರುವ ಹಲವಾರು ಅಂಗಾಗಗಳಿಗೆ ತೊಂದರೆಯನ್ನುಂಟುಮಾಡುತ್ತದೆ.

ಪ್ರತಿಯೊಬ್ಬ ಮನುಷ್ಯನ ದೇಹದ ಶುಗರ್ ಲೆವೆಲ್ ಕಂಟ್ರೋಲ್ ನಲ್ಲಿ ಇರಬೇಕಾದದ್ದು ಬಹು ಅವಶ್ಯ ಇಲ್ಲವಾದರೆ ನಿಶಕ್ತಿ ಉಂಟಾಗುವುದು ಅಥವಾ ನಿಮ್ಮ ದೇಹದ ವಿವಿಧ ಭಾಗಗಳಿಗೆ ಸಾಕಾಗುವಷ್ಟು ಶಕ್ತಿ ಪೂರೈಕೆಯಾಗದೆ ಅಂಗಾಂಗಗಳ ವೈಫಲ್ಯ ಸಹ ಉಂಟಾಗಬಹುದು.

ಸಕ್ಕರೆ ಕಾಯಿಲೆ ಇರುವವರಲ್ಲಿ ಈ ಕೆಳಕಂಡ ಕಂಪ್ಲಿಕೇಶನ್ಸ್ ಉಂಟಾಗಬಹುದು.

  • ಹೃದಯ ಸಂಬಂಧಿ ಕಾಯಿಲೆಗಳು, ಹಾರ್ಟ್ ಅಟ್ಯಾಕ್, ಸ್ಟ್ರೋಕ್
  • ಕಣ್ಣಿನ ದೃಷ್ಟಿ ದೋಷ
  • ಕೇಳುವ ಸಾಮರ್ಥ್ಯ ಕಮ್ಮಿಯಾಗುವುದು
  • ಚರ್ಮ ಸಂಬಂಧಿ ಕಾಯಿಲೆಗಳು ಹೆಚ್ಚಾಗುವಿಕೆ
  • ಗರ್ಭಿಣಿಯರಿಗೆ ಗರ್ಭಪಾತವಾಗಬಹುದು

ಮಧುಮೇಹಕ್ಕೆ ಶಾಶ್ವತ ಪರಿಹಾರ ಹೇಗೆಂದರೆ

ಟೈಪ್ 1 ಡಯಾಬಿಟಿಸ್ ಅನ್ನು ಖಂಡಿತವಾಗಿಯೂ ಹತೋಟಿಯಲ್ಲಿಡಬಹುದು, ಗುಣಪಡಿಸಬಹುದು ಕೂಡ ಆದರೆ ಯಾರಲ್ಲಿ ಡಯಾಬಿಟಿಸ್ 2 ಇರುತ್ತದೆ ಅವರು ತುಂಬಾ ಕಟ್ಟುನಿಟ್ಟಿನ ಜೀವನಶೈಲಿ, ಊಟ ನಿದ್ರೆ ಪರಿ ಪಾಲಿಸುವುದು ತುಂಬಾ ಅವಶ್ಯ.

ಪ್ರತಿನಿತ್ಯ ಎಕ್ಸಸೈಜ್ ಮಾಡುವುದು ತುಂಬಾ ಅವಶ್ಯ, ದೇಹಕ್ಕೆ ತುಂಬಾ ಕೊಬ್ಬಿನಾಂಶ ಬದುಕಿಸುವ ಪದಾರ್ಥಗಳಾದ ಎಣ್ಣೆ ಸೇವನೆ ಆದಷ್ಟು ಕಡಿಮೆ ಮಾಡಬೇಕು, ಹಣ್ಣುಗಳು, ತರಕಾರಿ ಸೇವನೆ ಹೆಚ್ಚಿಸುವುದು ತುಂಬಾ ಅವಶ್ಯ.

ನಿಮ್ಮ ದೇಹದ ತೂಕ ಅತಿ ಹೆಚ್ಚು ಇದ್ದರೆ ಆದಷ್ಟು ತೂಕ ಇಳಿಸಿಕೊಳ್ಳಲು ಪ್ರಯತ್ನಿಸಿ.

ಇತ್ತೀಚಿನ ದಿನಗಳಲ್ಲಿ ತುಂಬಾ ಚಿಕ್ಕ ವಯಸ್ಸಿನ ಮಕ್ಕಳಲ್ಲೂ ಕೂಡ ಸಕ್ಕರೆ ಕಾಯಿಲೆ ಸಂಭವಿಸುತ್ತಿದೆ. ಇಂತಹ ಸಮಯದಲ್ಲಿ ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿ ಇಡುವುದು ತುಂಬಾ ಅವಶ್ಯ ಇಲ್ಲವಾದರೆ ಮಕ್ಕಳ ದೇಹದ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ ಇದು ಮುಖ್ಯವಾಗಿ ನಿಮ್ಮ ಕಿಡ್ನಿ ಹಾಗೂ ಹೃದಯವನ್ನು ಹಾನಿ ಗೊಳಿಸಬಹುದು.

ಮನೆಯಲ್ಲೇ ಮಧುಮೇಹಕ್ಕೆ ಶಾಶ್ವತ ಪರಿಹಾರ ಹೀಗಿದೆ

  • ಆದಷ್ಟು ಹೆಚ್ಚು ನೀರು ಸೇವನೆ.
  • ಧೂಮಪಾನ ಮದ್ಯಪಾನ ಮಾಡಲೇಬೇಡಿ.
  • ವಾರದಲ್ಲೊಮ್ಮೆ ನಿಮ್ಮ ರಕ್ತದ ಶುಗರ್ ಲೆವೆಲ್ ಪರೀಕ್ಷಿಸಿಕೊಳ್ಳಿ.
  • ಪ್ರತಿನಿತ್ಯ ಎಕ್ಸಸೈಜ್, ಯೋಗಾಸನ ಅವಶ್ಯ.
  • ಮೆಡಿಸನ್ ಅನ್ನು ಪ್ರತಿನಿತ್ಯ ಸರಿಯಾಗಿ ಸೇವಿಸಿ.

ಮನೆಯಲ್ಲೇ ಸಿಗುವ ವಸ್ತುಗಳಿಂದ ಹೇಗೆ ಮಧುಮೇಹಕ್ಕೆ ಶಾಶ್ವತ ಪರಿಹಾರ

ನೀವು ಈಗ ಈ ಲೇಖನದಲ್ಲಿ ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿ ಹೇಗೆ ಮಧುಮೇಹಕ್ಕೆ ಶಾಶ್ವತ ಪರಿಹಾರ ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವಿರಿ, ನಮ್ಮ ಸುತ್ತಮುತ್ತಲೂ ಸಿಗುವ ಸೀಬೆಹಣ್ಣಿನ ಎಲೆಗಳನ್ನು ಚೆನ್ನಾಗಿ ಒಣಗಿಸಿ ಪುಡಿಮಾಡಿ ನಂತರ ಪ್ರತಿದಿನ ಕಷಾಯದ ರೀತಿ ತಯಾರಿಸಿ ಸೇವಿಸುವುದರಿಂದ ಡಯಾಬಿಟಿಸ್ ಕಂಟ್ರೋಲ್ ಬರುತ್ತದೆ ಅಥವಾ ಯಾರಿಗೆ ಸಕ್ಕರೆಕಾಯಿಲೆ ಇಲ್ಲವೋ ಅವರಿಗೆ ಸಕ್ಕರೆ ಕಾಯಿಲೆ ಎಂದಿಗೂ ಬಾಧಿಸದು, ಹಲವಾರು ವೈದ್ಯಕೀಯ ಯೂನಿವರ್ಸಿಟಿಗಳು ಇದರ ಬಗ್ಗೆ ಅಧ್ಯಯನ ನಡೆಸಿ ಕೆಲವು ಇಂಟರೆಸ್ಟಿಂಗ್ ವಿಷಯಗಳನ್ನು ತೆರೆದಿಟ್ಟಿದ್ದಾರೆ ಅದು ಏನೆಂದು ನಾವು ಈಗ ನೋಡೋಣ.

ಸೀಬೆಹಣ್ಣಿನ ಎಲೆಗಳನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿ ಪ್ರತಿದಿನ ಈ ಎಲೆಯ ಕಷಾಯ ಮಾಡಿಕೊಂಡು ಅಥವಾ ಜ್ಯೂಸಿನ ರೀತಿಯೇ ಸೇವಿಸುತ್ತಾ ಬಂದರೆ ಕ್ಯಾನ್ಸರ್ ಎಂಬ ಮಹಾ ಕಾಯಿಲೆ ಕೂಡ ನಿಮ್ಮನ್ನು ಬಾಧಿಸುವುದಿಲ್ಲ.

ಕಷಾಯ ತಯಾರಿಸುವುದು ಹೇಗೆ

ಹಸಿರು ಸೀಬೆ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ ನಂತರ ಒಂದು ಪ್ಲೇಟಿನಲ್ಲಿ ಮನೆಯ ಒಳಗೆ ಒಣಗಲು ಬಿಡಿ, ಒಣಗಿದ ಎಲೆಗಳನ್ನು ಒಂದು ವಾರದ ನಂತರ ಮಿಕ್ಸರ್ ಗ್ರೈಂಡರ್ ನಲ್ಲಿ ಹಾಕಿ ಚೆನ್ನಾಗಿ ಪುಡಿ ಮಾಡಿ ಒಂದು ಬಾಟಲ್ನಲ್ಲಿ ಎತ್ತಿ ಕಿ ಪ್ರತಿನಿತ್ಯ ಬೆಳಗ್ಗೆ ಎದ್ದ ನಂತರ ನೀರಿನಲ್ಲಿ ಪುಡಿಯನ್ನು ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ ದೇಹದ ಶುಗರ್ ಲೆವೆಲ್ ಸಹ ಹತೋಟಿಗೆ ಬರುತ್ತದೆ, ಕೆಲವರಿಗೆ ಇದರ ಟೆಸ್ಟ್ ಇಷ್ಟ ಆಗುವುದಿಲ್ಲ ಅಂಥವರು ಕುದಿಸಿದ ನೀರಿಗೆ ಎಲೆಯ ಪುಡಿಯನ್ನು ಹಾಕಿ ಚೆನ್ನಾಗಿ ಕಾಯಲು ಬಿಡಿ ತದನಂತರ ಸೇವಿಸಿದರೆ ಟೆಸ್ಟ್ ತುಂಬಾ ಚೆನ್ನಾಗಿರುತ್ತದೆ.

ಬೆಳಿಗ್ಗೆ ಎದ್ದ ನಂತರ ಆಗುವ ಸಂಜೆಯ ಸಮಯ ನೀವು ಈ ಕಷಾಯವನ್ನು ಸೇವಿಸಬಹುದು ಕಸಾಯ ಸೇವಿಸಿದ ಒಂದು ಗಂಟೆಯ ನಂತರ ಯಾವುದೇ ಆಹಾರ ಸೇವನೆ ಮಾಡಬಹುದು, ಈ ಎಲೆಯಲ್ಲಿ ಕ್ಯಾಲ್ಸಿಯಂ, ವಿಟಮಿನ್ ಸಿ ಹೆಚ್ಚಾಗಿ ಇರುತ್ತದೆ, ಕೆಲವರು ಇದನ್ನು ತಲೆಗೂ ಸಹ ಹಾಕಿ ಕೂದಲು ಉದುರುವ ಸಮಸ್ಯೆ ಬಿಳಿ ಕೂದಲಿನ ಸಮಸ್ಯೆಯನ್ನು ಸಹ ನಿವಾರಣೆ ಮಾಡಿಕೊಂಡಿದ್ದಾರೆ.

ಒಣಗಿದ ಅಥವಾ ಹಸಿ ಗುಲಾಬಿ ಹೂಗಳ ದಳ, ಅವರಿಗೆ ಹೂವಿನ ಚೂರ್ಣ, ಆನೆ ಮುಳ್ಳಿನ ಚೂರ್ಣ ಇಷ್ಟನ್ನೂ ಒಂದು ಪಾತ್ರೆಗೆ ಹಾಕಿ ಕಾಲು ಲೀಟರ್ ನೀರು ಸೇರಿಸಿ ಚೆನ್ನಾಗಿ ಕುದಿಸಿ ನಂತರ ಖಾಲಿಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಶುಗರ್ ಲೆವೆಲ್ ಕಂಟ್ರೋಲ್ ಗೆ ಬರುತ್ತದೆ, ಇದೇ ರೀತಿ ಆರು ತಿಂಗಳು ನೀವು ಕುಡಿಯುತ್ತಾ ಬಂದರೆ ಸುಗರ್ ಎಂಬ ಕಾಯಿಲೆಯು ನಿಮ್ಮನ್ನು ಬಿಟ್ಟು ಓಡಿ ಹೋಗುವುದು ಅಂತೂ ಗ್ಯಾರಂಟಿ.

ಮಧುಮೇಹಕ್ಕೆ ತುಂಬಾ ಜನ ಹೆದರಿಕೊಳ್ಳುತ್ತಾರೆ ಕೆಲವರಿಗೆ ಬೇಡಬೇಡ ಎಂದರೂ ತುಂಬಾ ಚಿಕ್ಕ ವಯಸ್ಸಿನಲ್ಲೇ ಇದು ಕಾಣಿಸಿಕೊಂಡು ಬಿಡುತ್ತದೆ , ಕೆಲವರಂತೂ ಈ ಕಾಯಿಲೆ ಬಗ್ಗೆ ಹೆಚ್ಚು ಯೋಚನೆ ಮಾಡಿ ತಂದುಕೊಳ್ಳುತ್ತಾರೆ. ಸಕ್ಕರೆ ಕಾಯಿಲೆ ಬಂದೊಡನೆ ಸಾವು ಸಂಭವಿಸುವುದಿಲ್ಲ ಹಾಗಾಗಿ ನೀವು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಅವಶ್ಯಕತೆ ಕೂಡ ಇರುವುದಿಲ್ಲ, ನಿಮಗೆ ಗೊತ್ತಿಲ್ಲದ ಹಾಗೆ ಆಯುರ್ವೇದದಲ್ಲಿ ಈ ಕಾಯಿಲೆಗೆ ಔಷಧಿ ಇದೆ ಕೆಲವರು ಹೇಳುತ್ತಾರೆ ಸಕ್ಕರೆ ಕಾಯಿಲೆಯನ್ನು ಸಂಪೂರ್ಣವಾಗಿ ಗಿಡ ಮಾಡಲು ಆಗುವುದಿಲ್ಲ ಎಂದು ಆದರೆ ನಮ್ಮ ಆಯುರ್ವೇದಿಕ್ ಪದ್ಧತಿಯಲ್ಲಿ ಎಲ್ಲದಕ್ಕೂ ಔಷಧಿ ಇದೆ.

ಮಧುಮೇಹ ಕಾಯಿಲೆ ಬರಲು ಕಾರಣಗಳೇನು

ಮಧುಮೇಹ ಕಾಯಿಲೆ ಟೈಪ್ 1 ಡಯಾಬಿಟಿಸ್ ಬರಲು ಕಾರಣ ನಮ್ಮ immune ಸಿಸ್ಟಮ್ನಲ್ಲಿ ಆಗುವ ಇನ್ಫೆಕ್ಷನ್ಸ್, ಇನ್ಸುಲಿನ್ ಅನ್ನು produce ಮಾಡುವ cellsಗಳು ಸರಿಯಾಗಿ ಕೆಲಸ ಮಾಡದೇ ಇರುವುದು, ದೇಹಕ್ಕೆ ಸರಿಯಾದ ವ್ಯಾಯಾಮ ಸಿಗದೇ ಇದ್ದ ಪಕ್ಷದಲ್ಲಿ ಈ ಕಾಯಿಲೆ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ.

ನಮಗೆ ಶುಗರ್ ಬಂದಿದೆ ಎಂದು ಹೇಗೆ ತಿಳಿದುಕೊಳ್ಳಬೇಕು

ರಕ್ತದಲ್ಲಿ ಅತ್ಯಧಿಕ ಶುಗರ್ ಲೆವೆಲ್ ಇದ್ದರೆ ಅದು ಮೊದಲನೇ ಗುಣ ಲಕ್ಷಣವಾಗಿರುತ್ತದೆ, ಇಂಥವರು ಪದೇಪದೇ recessಗೆ ಹೋಗುತ್ತಾರೆ, ಹೊಟ್ಟೆತುಂಬಾ ಹಸಿವಾಗುತ್ತದೆ, ಯಾವಾಗಲೂ ಸುಸ್ತಾಗುವುದು, ಕಣ್ಣಿನ ದೋಷ , ಬಹಳ ನಿಧಾನಗತಿಯಲ್ಲಿ ಗಾಯಗಳು ಹುಷಾರ್ ಆಗೋದು ಈ ಎಲ್ಲಾ ಲಕ್ಷಣಗಳು ಡಯಾಬಿಟಿಸ್ ಹೊಂದಿರುವವರಿಗೆ ಕಾಣಿಸಿಕೊಳ್ಳುತ್ತದೆ.

ಡಯಾಬಿಟಿಸ್ ಒಮ್ಮೆ ಬಂದನಂತರ ಹುಷಾರ್ ಆಗುವುದಿಲ್ಲವೇ

Type 1 diabetes ಖಂಡಿತ ಹುಷಾರ್ ಆಗುತ್ತದೆ ಆದರೆ ಪೆಟ್ಟು ಡಯಾಬಿಟಿಸ್ ಖಂಡಿತ ಹುಷಾರ್ ಆಗುವುದಿಲ್ಲ ಇದನ್ನು ಕೇವಲ ಕಂಟ್ರೋಲ್ ಮಾಡಬಹುದು. ಪ್ರತಿನಿತ್ಯ ಇನ್ಸುಲಿನ್ ತೆಗೆದುಕೊಳ್ಳುವುದರಿಂದ ಈ ಕಾಯಿಲೆಯನ್ನು ಹತೋಟಿಯಲ್ಲಿಟ್ಟು ಯಾವುದೇ ರೀತಿ ದೇಹಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬಹುದು.

ನಾನು ಡಯಾಬಿಟಿಕ್ ಹೊಂದಿದ್ದೇನೆ ಅಥವಾ ಇಲ್ಲ ಎಂಬುದನ್ನು ಹೇಗೆ ಪರೀಕ್ಷಿಸಿಕೊಳ್ಳಬಹುದು

ಇತ್ತೀಚಿನ ದಿನಗಳಲ್ಲಿ ಸ್ವಯಂ ಶುಗರ್ ಲೆವೆಲ್ ಪರೀಕ್ಷಿಸಿಕೊಳ್ಳುವ ಅಂತ ಸಣ್ಣ ಮಿಷನ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ ಅದನ್ನು ತೆಗೆದುಕೊಂಡು ನೀವು ಬೇಕಾದರೆ ನಿಮ್ಮ ರಕ್ತದ ಶುಗರ್ ಲೆವೆಲ್ ಅನ್ನು ಪರೀಕ್ಷಿಸಿಕೊಳ್ಳಬಹುದು.

Leave a Reply

Your email address will not be published. Required fields are marked *