ನಿಮ್ಮ ಹೊಸ ಮನೆ ಆಯಾ ಅಳತೆಗಳು pdf download

ಮನೆ ಆಯಾ ಅಳತೆಗಳು pdf download ಮಾಡಿಕೊಳ್ಳಬೇಕು ಹುಡುಕಾಟದಲ್ಲಿದ್ದರೆ ಖಂಡಿತ ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಿಗುತ್ತದೆ ಹಲವು ಜನರು ಮನೆ ಕಟ್ಟಬೇಕು ಎಂಬ ನಿರ್ಣಯ ಮಾಡಿದ ನಂತರ ಯಾವ ವಿನ್ಯಾಸದಲ್ಲಿ ಮನೆಯ ನಿರ್ಮಾಣ ಆಗಬೇಕು ಎಂಬುದರ ಹುಡುಕಾಟ ಪ್ರಾರಂಭಿಸುತ್ತಾರೆ ಹಾಗಾಗಿ ವಾಸ್ತು ಬಗ್ಗೆ ಹಲವು ಜನರಿಗೆ ಯಾವುದೇ ಮಾಹಿತಿ ಕೂಡ ಇರೋದಿಲ್ಲ ಇಂತಹ ಸಂದರ್ಭದಲ್ಲಿ ಯಾರೋ ಹೇಳಿದ ಮಾತನ್ನು ಕೇಳಿ ಮನೆ ಕಟ್ಟುತ್ತಾರೆ. ನಂತರ ಹಲವು ಸಮಸ್ಯೆಗಳಿಂದ ಜೀವನ ತುಂಬಾ ಕಷ್ಟಕರವಾಗಿ ಬಿಡುತ್ತದೆ ಇಂತಹ ಸಮಸ್ಯೆಗಳಿಂದ ನೀವು ದೂರ ಉಳಿಯಬೇಕು ಅಂದುಕೊಂಡರೆ ಖಂಡಿತ ಇಲ್ಲಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ ಮನೆಯನ್ನ ನೀವು ಈ ರೀತಿ ಕಟ್ಟಿದರೆ ಹಲವು ದೋಷಗಳಿಂದ ಮುಕ್ತವಾಗುತ್ತೀರಿ.

ಮನೆ ಕಟ್ಟುವ ಪಾಯ ಹೀಗಿರಬೇಕು

ಕೆಲವರು ಮನೆ ಕಟ್ಟುವುದನ್ನು ಪ್ರಾರಂಭಿಸುತ್ತಾರೆ ಆದರೆ ಅತಿ ಹೆಚ್ಚು ಮುನ್ನಡೆ ನೀಡುವುದಿಲ್ಲ ಹಾಗಾಗಿ ಮನೆ ಕಟ್ಟಿದ ಕೆಲವೇ ವರ್ಷಗಳಲ್ಲಿ ಮನೆಯ ಪಾಯ ಕುಸಿದು ಕಟ್ಟಿದ ಹೊಸ ಮನೆ ಬಿರುಕು ಬಿಡುತ್ತದೆ ಮಳೆಗಾಲದ ಸಂದರ್ಭದಲ್ಲಿ ಮನೆಯಲ್ಲಿ ನೀರು ಬರಲು ಪ್ರಾರಂಭವಾಗುತ್ತದೆ ಇಂತಹ ಸಂದರ್ಭವನ್ನು ನೀವು ಎದುರಿಸಬಾರದು ಎಂಬ ಉದ್ದೇಶ ಇಟ್ಟು ಕೊಂಡಿದ್ದರೆ ಖಂಡಿತ ಭಯ ಕಟ್ಟುವಾಗ ಹಲವು ದಿನಗಳ ಹಿಂದೆ ಮಾಯಾಬನ್ನು ಅತಿ ಆಳಕ್ಕೆ ಅಂದರೆ ರೈತರಿಂದ ಹತ್ತು ಅಡಿ ಮಾಯವನ್ನ ತೆಗೆದು ಒಂದು ತಿಂಗಳವರೆಗೆ ಇಡಬೇಕು ಜೊತೆಗೆ ನೀರನ್ನು ಸಹ ಮಾಯದಲ್ಲಿ ಹಾಕಬೇಕು ಈ ರೀತಿ ಮಾಡುವುದರಿಂದ ಮನೆ ಕಟ್ಟುವ ಪ್ರಾಯದಲ್ಲಿ ಏನಾದರೂ ಗುಂಡಿಗಳಿದ್ದರೆ ಅವೆಲ್ಲ ಮುಚ್ಚುತ್ತದೆ ಜೊತೆಗೆ ಕೆಲವು ಮನೆ ಕಟ್ಟಿದ ಪಾಯಗಳು ಭೂಮಿ ಉಸಿತ ಉಂಟಾಗಿ ಪಾಯ ಕೂಡ ಕುಸಿಯುತ್ತದೆ ಈ ರೀತಿ ಆದಾಗ ಮನೆ ಗೋಡೆ ಬಿರುಕು ಬೀಳುವ ಸಾಧ್ಯತೆಗಳು ಇರುತ್ತವೆ. ಇಂತಹ ಸಂದರ್ಭದಲ್ಲಿ ಹೆಚ್ಚಿನ ಜಾಗರೂಕತೆಯಿಂದ ಮನೆಯ ಬಾಯವನ್ನ ನಿರ್ಮಾಣ ಮಾಡುವುದು ಅತಿ ಅವಶ್ಯಕ ಇದರ ಬಗ್ಗೆ ಇಲ್ಲಿ ಸಂಪೂರ್ಣ ಮಾಹಿತಿಯನ್ನು ನಾವು ನೀಡುತ್ತೇವೆ.

ಪಾಯ ಹೇಗಿರಬೇಕು?

ಮನೆಯ ಪಾಯ ತುಂಬಾ ಹಾಳಕ್ಕೆ ಜೊತೆಗೆ ಮನೆ ಪಾಯ ತೆಗೆದ ನಂತರ ಹಲವು ದಿನಗಳವರೆಗೆ ಹಾಗೆ ಬಿಡಬೇಕು ಸರಿಸುಮಾರು ಒಂದು ತಿಂಗಳ ನಂತರ ಮನೆಯಲ್ಲೇ ಕಟ್ಟಲು ಪ್ರಾರಂಭಿಸಬೇಕು ಪಾಯವನ್ನ ಹಾಕಿದ ನಂತರ ಪ್ರತಿ ವಾರಕ್ಕೆ ಎರಡು ಬಾರಿ ನೀರನ್ನು ನಿಲ್ಲಿಸಬೇಕು ಒಳಗೆ ಈ ರೀತಿ ಮಾಡುವುದರಿಂದ ಮನೆ ಕಟ್ಟುವ ಜಾಗದಲ್ಲಿ ಏನಾದರೂ ಗುಂಡಿಗಳಿದ್ದರೆ ಅವುಗಳು ಮುಚ್ಚಲು ತುಂಬಾ ಸಹಕಾರಿಯಾಗುತ್ತೆ ಜೊತೆಗೆ ಮನೆ ಕಟ್ಟಿದ ನಂತರ ಸುಭದ್ರವಾಗಿರಲು ಕಟ್ಟುವ ಮನೆ ಸಹಕರಿಸುತ್ತದೆ. ಮನೆ ಕಟ್ಟುವ ಜಾಗದಲ್ಲಿ ಏನಾದರೂ ಮರಗಳಿದ್ದರೆ ಅದರ ಬೇರನ್ನು ಸಂಪೂರ್ಣವಾಗಿ ತೆಗೆದ ಮನೆ ಆಯಾ ಅಳತೆಗಳು pdf download ನಂತರ ಮನೆ ನಿರ್ಮಾಣ ಆಗಬೇಕು ಇಲ್ಲವಾದಲ್ಲಿ ಕಟ್ಟಿದ ಮನೆ ಪಾಯ ಕುಸಿದು ಮನೆ ಗೋಡೆ ಬಿರುಕು ಬಿಡುತ್ತದೆ ಇದಕ್ಕೆ ಮುಖ್ಯ ಕಾರಣ ಮರವನ್ನು ಕಡಿದ ನಂತರ ಬೇರು ಮಣ್ಣಿನಲ್ಲಿ ಹಾಗೆ ಉಳಿಯುತ್ತದೆ ಕೆಲವು ತಿಂಗಳುಗಳ ನಂತರ ಬೇರು ಕೊಳೆತು ಮನೆ ಪಾಯ ಸಿಡಿಲವಾಗುತ್ತದೆ ಮತ್ತೆ ಕೆಳಗೆ ಹೋಗುತ್ತೆ ಈ ರೀತಿ ಆಗುವುದರಿಂದ ಮನೆ ಗೋಡೆ ಬಿರುಕು ಬೀಳುತ್ತೆ ಜೊತೆಗೆ ತುಂಬಾ ಕಷ್ಟಪಟ್ಟು ಕಟ್ಟಿದ ಮನೆ ಉಪಯೋಗಕ್ಕೆ ಬಾರದಂತಾಗುತ್ತದೆ ಮಳೆಗಾಲದ ಸಂದರ್ಭದಲ್ಲಿ ಸೋರಲು ಪ್ರಾರಂಭಿಸುತ್ತದೆ ಹೀಗಾಗಿ ಮನೆ ಪಾಯ ಮನೆ ಸುಭದ್ರವಾಗಿರಲು ಕಾರಣವಾಗಿದೆ ಹಾಗಾಗಿ ಆದಷ್ಟು ಗಮನ ನೀಡಬೇಕು.

ಮನೆಯ ವಿನ್ಯಾಸ ಹೇಗಿರಬೇಕು

ಮನೆ ಕಟ್ಟುವುದಕ್ಕಿಂತ ಮುಂಚೆ ಪ್ರತಿಯೊಬ್ಬರೂ ಸಿವಿಲ್ ಇಂಜಿನಿಯರ್ ನ ಸಹಾಯ ಪಡೆದುಕೊಂಡು ಮನೆಯ ವಿನ್ಯಾಸ ಮನೆ ಆಯಾ ಅಳತೆಗಳು pdf download ಅಪ್ರೂವ್ ಆದ ನಂತರ ಮನೆಯನ್ನು ಕಟ್ಟಲು ಪ್ರಾರಂಭಿಸಬೇಕು ಇದು ಸರ್ಕಾರದ ನಿಯಮವಾಗಿದೆ ಏಕೆಂದರೆ ಮನೆಯ ವಿನ್ಯಾಸದ ವರದಿಯನ್ನ ಅಧಿಕಾರಿಯೊಂದಿಗೆ ತೆಗೆದುಕೊಳ್ಳದೆ ಮನೆ ಸ್ವತಹ ತಾವೇ ವಿನ್ಯಾಸಗೊಳಿಸಿ ಕಟ್ಟಿದರೆ ಅನಾಹುತಗಳು ಸಂಭವಿಸಬಹುದು ಎಂಬ ಉದ್ದೇಶದಿಂದ ಸರ್ಕಾರ ಈ ನಿಯಮವನ್ನ ಮಾಡಿದೆ ಹಾಗಾಗಿ ಹೆಚ್ಚು ಶಿಕ್ಷಣ ಅಥವಾ ಎಕ್ಸ್ಪೀರಿಯನ್ಸ್ ಹೊಂದಿರುವ ಇಂಜಿನಿಯರ್ ಇಂದ ನಿಮ್ಮ ಮನೆಯ ವಿನ್ಯಾಸವನ್ನು ತೆಗೆದುಕೊಳ್ಳಿ ಅದರಲ್ಲಿ ಬಹು ಮುಖ್ಯವಾಗಿ ನೀವು ಗಮನಿಸಬೇಕಾದ ಅಂಶಗಳೆಂದರೆ ಮನೆಯ ಮುಂಭಾಗಲು ಹಳ್ಳಿ ಪ್ರದೇಶಗಳಲ್ಲಾದರೆ ಉತ್ತರಕ್ಕೆ ಇಡಬೇಕು ಈ ರೀತಿ ಮಾಡುವುದರಿಂದ ಮನೆಗೆ ಪೂರ್ವ ಹಾಗೂ ಪಶ್ಚಿಮದಿಂದ ಸೂರ್ಯನ ಬೆಳಕು ಕಿಟಕಿ ಮುಖಾಂತರ ಬೆಳಿಗ್ಗೆ ಹಾಗೂ ಸಾಯಂಕಾಲದ ಸಮಯದಲ್ಲಿ ಸರಾಗವಾಗಿ ಮನೆಯೊಳಗೆ ಬರುತ್ತೆ ಹೀಗಾಗಿ ಮನೆಯಲ್ಲಿ ಯಾವ ಪ್ರದೇಶದಲ್ಲೂ ಸಹ ಕತ್ತಲೆ ಇರುವುದಿಲ್ಲ ಜೊತೆಗೆ ಗಾಳಿ ಸಹ ಬಹಳ ಸರಳವಾಗಿ ಹೋಗಲು ನೆರವಾಗುವುದರಿಂದ ಕೀಟಗಳ ಸಮಸ್ಯೆ ಉಂಟಾಗುವುದಿಲ್ಲ ಅಕಸ್ಮಾತಾಗಿ ನಿಮ್ಮ ಮನೆ ಪೂರ್ವ ಅಥವಾ ಪಶ್ಚಿಮದ ದಿಕ್ಕಿಗೆ ಮನೆ ಬಾಗಿಲು ಹಳ್ಳಿ ಪ್ರದೇಶಗಳಲ್ಲಿ ನಿರ್ಮಾಣಗೊಂಡರೆ ಸೂರ್ಯನ ಬೆಳಗು ನೇರವಾಗಿ ಮುಂಭಾಗಳಿಗೆ ಬೀಳುವುದರಿಂದ ಮನೆ ಮುಂಭಾಗಲಿಗಷ್ಟೇ ಬೆಳಕು ಬೀಳುತ್ತೆ ಕಿಟಕಿ ಮುಖಾಂತರ ಬೆಳಕು ಬರುವುದಿಲ್ಲ ಹಾಗಾಗಿ ಕೆಲವು ರೂಗಳು ಕತ್ತಲೆ ಹೊಂದಬೇಕಾಗುತ್ತೆ ಈ ಕಾರಣಕ್ಕಾಗಿಯೇ ನಮ್ಮ ಹಿರಿಕರು ಮನೆಯನ್ನ ಹಳ್ಳಿ ಪ್ರದೇಶಗಳಲ್ಲಿ ನಿರ್ಮಾಣ ಮಾಡುವಾಗ ಉತ್ತರಕ್ಕೆ ಮನೆ ಬಾಗಿಲು ಬಿಡಬೇಕು ಎಂದು ಹೇಳಿದ್ದಾರೆ ದಕ್ಷಿಣಕ್ಕೆ ಹಿಂದಿನ ಬಾಗಿಲು ಇಡುವುದು ಅವಶ್ಯ ಎಂದು ಸೂಚಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಮುಂಬಾಗಿಲು ಯಾವ ದಿಕ್ಕಿಗೆ ಇರಬೇಕು

ನಗರ ಪ್ರದೇಶಗಳಲ್ಲಿ ನಿಮಗೆಲ್ಲ ಗೊತ್ತಿದೆ ಮನೆಯಲ್ಲಿ ನಿರ್ಮಾಣ ಮಾಡುತ್ತಾರೆ ಈ ರೀತಿ ಮಾಡುವುದರಿಂದ ಮನೆಗೆ ಬೆಳಕು ಬಾರದಂತಾಗುತ್ತದೆ ಕತ್ತಲೆಯ ಕೋಣೆಗಳು ಇರುತ್ತವೆ ಹೀಗಾಗಿಯೇ ನಗರಗಳಲ್ಲಿ ಮನೆ ಮುಂಭಾಗಲು ಯಾವತ್ತೂ ಪೂರ್ವ ಅಥವಾ ಪಶ್ಚಿಮಕ್ಕೆ ಕಟ್ಟಬೇಕು ಈ ರೀತಿ ಮಾಡದಿದ್ದರೆ ಕತ್ತಲೆಯ ಮನೆ ನಿಮ್ಮದಾಗಲಿದೆ ನಗರದಲ್ಲಿ ಕೀಟಗಳ ಬಾಧೆ ತುಂಬಾ ಇದೆ ಈ ರೀತಿ ಮನೆ ಸರಿಯಾದ ದಿಕ್ಕಿಗೆ ಕಟ್ಟದೆ ಹೋದರೆ ಕೀಟಗಳು ಮನೆ ತುಂಬಾ ಹಕ್ಕುತ್ತವೆ ಹಲವು ರೀತಿಯ ಕಾಯಿಲೆ ಹಾಗೂ ಸಮಸ್ಯೆಗಳು ಸಹ ಉಂಟಾಗಲಿದೆ ಹೀಗಾಗಿ ಮನೆಯನ್ನ ನಗರದಲ್ಲಿ ಪೂರ್ವಕ್ಕೆ ಅಥವಾ ಪಶ್ಚಿಮಕ್ಕೆ ಬಾಗಿಲನ್ನು ಇಡಲೇಬೇಕು ಬಾಗಿಲು ನಂತರ ಯಾವುದೇ ಕಾರಣಕ್ಕೂ ಅಡುಗೆ ಮನೆ ಅಥವಾ ಬಚ್ಚಲ ಮನೆ ಇಡಬಾರದು. ಯಾರಾದರೂ ಮನೆಗೆ ಅತಿಥಿಗಳು ಬಂದಾಗ ತಕ್ಷಣವೇ ಅಡುಗೆ ಮನೆ ಅಥವಾ ಬಚ್ಚಲ ಮನೆ ಎದುರಾದರೆ ಮುಜುಗರಕ್ಕೆ ಈಡಾಗುತ್ತೀರಿ ಈ ಕಾರಣಕ್ಕೆ ನಮ್ಮ ಹಿರಿಯರು ಬಾತ್ರೂಮನ್ನ ಹಿಂದುಗಡೆ ಬಾಗಿಲಿಗೆ ಇರಬೇಕು ಎಂದು ಹೇಳಿದ್ದಾರೆ ಜೊತೆಗೆ ಮನೆ ಸಹ ಹಿಂದೆ ಬಾಗಿಲಿಗೆ ಇದ್ದರೆ ತುಂಬಾ ಅನುಕೂಲವಾಗುತ್ತದೆ ಮನೆಯ ಮುಂಬಾಗಿಲಿನ ನಂತರ ಲಿವಿಂಗ್ ರೂಮ್ ಇದ್ದರೆ ತುಂಬಾ ಒಳ್ಳೆಯದು ಹಾಗಾಗಿ ಮನೆಯ ನಿರ್ಮಾಣ ಮಾಡುವಾಗ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ಸಿಮೆಂಟ್ ಮರಳು ಹಾಗೂ ಇಟ್ಟಿಗೆ ಸಹಾಯದಿಂದ ಮನೆಯನ್ನ ಕಟ್ಟಿ ತುಂಬಾ ಕಾಲ ಬಾಳಿಕೆಗೆ ಬರುತ್ತೆ ಇಲ್ಲವಾದಲ್ಲಿ ಮಳೆಗಾಲದ ಸಂದರ್ಭದಲ್ಲಿ ಸೋರಿಕೆ ಬಿರುಕು ಹಾಗೂ ಕೆಲವೇ ಸಮಯದಲ್ಲಿ ಮನೆಗಳು ಹಾಳಾಗುವ ಎಲ್ಲಾ ಸಂದರ್ಭ ಉಂಟಾಗುತ್ತೆ ಹಾಗಾಗಿ ನಾವು ಮೇಲೆ ತಿಳಿಸಿದ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮನೆಯ ನಿರ್ಮಾಣವನ್ನು ಮಾಡಿ.

ಮನೆ ನಿರ್ಮಾಣಕ್ಕೆ ಉತ್ತಮ ವಸ್ತುಗಳ ಬಳಕೆ

ಮನೆ ಕಟ್ಟಬೇಕಿದ್ದರೆ ಅದಕ್ಕೆ ಆದ ಸಮಯ ತೆಗೆದುಕೊಳ್ಳುತ್ತದೆ ಕೆಲವರು ಬಹಳ ಬೇಗ ಮನೆ ಕಟ್ಟಬೇಕು ಎಂಬ ಆತುರದಲ್ಲಿ ಮನೆಯ ವಸ್ತುಗಳ ಬಳಕೆ ಅಥವಾ ಗುಣಮಟ್ಟ ಹೇಗಿದೆ ಎಂಬುದರ ಅರಿವೇ ಇಲ್ಲದೆ ಆದಷ್ಟು ಬೇಗ ಮನೆ ಕಟ್ಟಬೇಕು ಎಂದು ಕಟ್ಟಿ ಬಿಡುತ್ತಾರೆ ಆದರೆ ಗುಣಮಟ್ಟ ಕಳಪೆ ಇರುವ ಕಾರಣ ಮನೆಗಳು ಬಹಳ ವರ್ಷ ಬಾಳಿಕೆ ಬರೋದಿಲ್ಲ ಅದಕ್ಕೆ ಹೇಳುವುದು ಮನೆ ಬಳಕೆ ಮಾಡುವ ವಸ್ತುಗಳಾದ ಮರಳು ಸಿಮೆಂಟ್ ಇಟ್ಟಿಗೆ ಮರ ಗ್ಲಾಸ್ ಕಬ್ಬಿಣ ಮುಂತಾದ ವಸ್ತುಗಳನ್ನ ಉತ್ತಮ ಗುಣಮಟ್ಟದ ಪರೀಕ್ಷೆ ನಡೆಸಿದ ನಂತರ ಖರೀದಿ ಮಾಡಿ ಅಥವಾ ಉತ್ತಮ ಕಂಪನಿಯ ವಸ್ತುಗಳನ್ನೇ ಖರೀದಿಸಿ ಮನೆ ಕಟ್ಟಿ ಈ ರೀತಿ ಮಾಡುವುದರಿಂದ ಮನೆಯಲ್ಲಿ ಯಾವುದೇ ರೀತಿಯ ತೊಂದರೆ ಬರೋದಿಲ್ಲ ಹಾಗೂ ಹೆಚ್ಚಿನ ಸಮಯದವರೆಗೆ ಮನೆಯನ್ನು ಉಪಯೋಗಿಸಬಹುದಾಗಿದೆ.

ಮನೆ ನಿರ್ಮಾಣಕ್ಕೆ ಬಳಸಿರುವ ಮರಳು ಉಪ್ಪಿನ ಅಂಶದಿಂದ ಕೂಡಿರಬಾರದು ಸಮುದ್ರದ ಮರಳನ್ನ ಬಳಸಿ ಮನೆ ಕಟ್ಟಿದರೆ ಗೋಡೆ ಉದರಲು ಪ್ರಾರಂಭಿಸುತ್ತದೆ ಹಾಗೂ ಬಿರುಕು ಸಹ ಬೇಗನೆ ಬಿಡುತ್ತದೆ ಈ ರೀತಿ ಉಪ್ಪಿನ ಅಂಶದ ಮರಳು ಅಥವಾ ನೀರನ್ನ ಯಾವುದೇ ಕಾರಣಕ್ಕೂ ಬಳಸಬೇಡಿ ಇನ್ನು ಸಿಮೆಂಟ್ ಮಾಡುವಾಗ ವೈಜ್ಞಾನಿಕವಾಗಿ ಗುರುತಿಸಲ್ಪಟ್ಟ ಪ್ರಮಾಣದ ನೀರು ಮರಳು ಹಾಗೂ ಸಿಮೆಂಟ್ ಬಳಸಿ ಮಿಶ್ರಣ ತಯಾರಿಸಿ.

ಈ ರೀತಿ ಮಾಡುವುದರಿಂದ ಮನೆ ಆಯಾ ಅಳತೆಗಳು pdf download ಗುಣಮಟ್ಟದ ಮನೆ ನೀವು ಕಟ್ಟಬಹುದಾಗಿದೆ.ಮನೆ ಕಿಟಕಿಗೆ ಬಳಸುವ ಮರದ ವಸ್ತುಗಳು ಹಾಗೂ ಬಾಗಿಲಿನಲ್ಲಿರುವ ಮರ ಕುಟ್ಟೆ ಹಿಡಿಯುವ ಸಾಧ್ಯತೆ ಇದೆ ಹಾಗಾಗಿ ಉತ್ತಮ ಗುಣಮಟ್ಟದ ಮರ ಬಳಸಿ ತಯಾರಿಸಿದ ಹಾಗೂ ಬಾಗಿಲನ್ನು ಖರೀದಿಸಿ. ಪ್ರತಿ ವರ್ಷ ಮನೆಗೆ ಬಣ್ಣ ಬಣ್ಣ ಹಾಕಿಸಲು ಮರೆಯದಿರಿ ಈ ರೀತಿ ಮಾಡುವುದರಿಂದ ಕೇವಲ ಮನೆಗೆ ಹೊರಸಿದ ಬಣ್ಣ ಮಾತ್ರ ಉದುರುತ್ತೆ ಗೋಡೆಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ ಈ ರೀತಿ ಮಾಡುವುದರಿಂದ ಗೋಡೆ ಸುಭದ್ರವಾಗಿ ಇರುತ್ತೆ ಜೊತೆಗೆ ಹಲವು ವರ್ಷಗಳ ಕಾಲ ಬಾಳಿಕೆಗೆ ಬರುತ್ತೆ.

Leave a Reply

Your email address will not be published. Required fields are marked *