Free Profiles

ಮದುವೆಗೆ ಉಚಿತ ಪ್ರೊಫೈಲ್ಗಳನ್ನು ಹುಡುಕುತ್ತಿದ್ದೀರಾ ಹಾಗಿದ್ರೆ ನಮ್ಮ ಬಳಿ ಪ್ರತಿನಿತ್ಯ ರಿಜಿಸ್ಟರ್ ಆಗುವ ಪ್ರೊಫೈಲ್ಗಳನ್ನು ಈ ಕೆಳಗೆ ನೀಡಿರುವ ಲಿಂಕ್ನಲ್ಲಿ ಅಪ್ಡೇಟ್ ಮಾಡುತ್ತೇವೆ ಗೂಗಲ್ ಶೀಟನ್ನ ಡೌನ್ ಲೋಡ್ ಮಾಡಿಕೊಂಡು ಅದರಲ್ಲಿರುವ ಪ್ರೊಫೈಲ್ಗಳನ್ನು ನೀವು ಕಾಂಟ್ಯಾಕ್ಟ್ ಮಾಡಬಹುದು.



ಮಂಗಳವಾರ ರಿಜಿಸ್ಟರ್ ಆದ ವಧು ವರರ ಪ್ರೊಫೈಲ್ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ ಉಚಿತವಾಗಿ>>



ಇತ್ತೀಚಿನ ದಿನಗಳಲ್ಲಿ ಬ್ರೋಕರ್ಗಳು ಪ್ರೊಫೈಲ್ಗಳನ್ನು ತೋರಿಸುತ್ತೇವೆ ಎಂದು ಹೇಳಿ ಹಲವು ಆಮಿಷಗಳನ್ನು ಹಾಕುತ್ತಾರೆ ನಂತರ ಹಲವು ಬಾರಿ ಸುಳ್ಳು ಹೇಳಿ ಮದುವೆಗಳನ್ನು ಮಾಡಿಸಲು ಪ್ರಯತ್ನ ಮಾಡುತ್ತಾರೆ ಈ ಕಾರಣದಿಂದಾಗಿಯೇ ನಮ್ಮ ಬಳಿ ಇರುವ ಎಲ್ಲಾ ಪ್ರೊಫೈಲ್ಗಳನ್ನು ಉಚಿತವಾಗಿ ಪ್ರತಿನಿತ್ಯ ಡೌನ್ಲೋಡ್ ಮಾಡಿಕೊಳ್ಳಿ ಕೆಳಗೆ ನೀಡಿರುವ ಲಿಂಕ್ನಲ್ಲಿ.

ಇತ್ತೀಚಿನ ದಿನಗಳಲ್ಲಿ ಮದುವೆ ಬ್ರೋಕರ್ ಗಳು ಹಣ ಮಾಡುವ ಉದ್ದೇಶದಿಂದ ಹಲವು ಪ್ರೊಫೈಲ್ಗಳನ್ನು ಕಳಿಸುತ್ತಾರೆ ಜೊತೆಗೆ ಸುಳ್ಳು ಹೇಳಿ ಮದುವೆ ಮಾಡಲು ಪ್ರಯತ್ನ ಪಡುತ್ತಾರೆ ಈ ಕಾರಣದಿಂದಲೇ ಆದ ಮದುವೆಗಳು ಬಹಳ ಕಾಲದವರೆಗೆ ಉಳಿಯುವುದಿಲ್ಲ ಅದಕ್ಕೆ ಮುಖ್ಯ ಕಾರಣ ಮದುವೆಗೂ ಮುಂಚೆ ಹೇಳಿದ ಕಾರಣಗಳು ಸರಿ ಇರೋದಿಲ್ಲ ನಂತರ ಮದುವೆಯಾದ ಮೇಲೆ ಹಲವಾರು ತೊಂದರೆಗಳು ಉದ್ಭವಿಸುತ್ತವೆ ಈ ಕಾರಣದಿಂದಾಗಿ ಇತ್ತೀಚಿನ ದಿನದಲ್ಲಿ ನೀವು ಗಮನಿಸಿದರೆ ಡೈವರ್ಸ್ ತುಂಬಾ ಆಗುತ್ತಿವೆ.

ಯಾವ ರಾಶಿಯವರಿಗೆ ಯಾರು ಮದುವೆಯಾದರೆ ತುಂಬಾ ಚೆನ್ನಾಗಿ ಬಾಳುತ್ತಾರೆ
ಕೆಲವು ಜನರು ರಾಶಿ ನೋಡಿ ಮದುವೆ ಆಗೋದಿಲ್ಲ ಇದಕ್ಕೆ ಮುಖ್ಯ ಕಾರಣ ಅವರಿಗೆ ಅದರ ಬಗ್ಗೆ ನಂಬಿಕೆ ಇರುವುದಿಲ್ಲ ರಾಶಿ ಭವಿಷ್ಯ ನೋಡುವುದು ನಮ್ಮ ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ ಹಾಗಾಗಿ ಅದರಲ್ಲಿ ನಂಬಿಕೆ ಇಡುವುದು ಅವಶ್ಯ ಏಕೆಂದರೆ ಕೆಲವು ಗ್ರಹಗಳು ಇನ್ನೂ ಕೆಲವು ಗ್ರಹಗಳಿಗೆ ಹೊಂದಾಣಿಕೆ ಆಗೋದಿಲ್ಲ ಇಂತಹ ಸಂದರ್ಭದಲ್ಲಿ ನೀವೇನಾದರೂ ಕೆಟ್ಟ ನಕ್ಷತ್ರ ಒಳಗೊಂಡಿರುವ ಹುಡುಗ ಅಥವಾ ಹುಡುಗಿಯನ್ನ ಮದುವೆಯಾದರೆ ಜೀವನದಲ್ಲಿ ನೀವು ಸುಖಕರ ಜೀವನ ನಡೆಸಲು ಸಾಧ್ಯ ಆಗೋದಿಲ್ಲ ಈ ಕಾರಣಕ್ಕಾಗಿ ನಾವು ಹೇಳುವುದೇನೆಂದರೆ ಮದುವೆಗೂ ಮುಂಚೆ ಗಂಡು ಹಾಗೂ ಹೆಣ್ಣಿನ ಜಾತಕವನ್ನು ಒಮ್ಮೆ ಪರೀಕ್ಷಿಸಿಕೊಳ್ಳಿ ಇದರಿಂದ ಏನಾಗುತ್ತೆ ಅಂದರೆ, ಮುಂದೆ ಅವರು ಹೇಗೆ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ ಹೊಂದಾಣಿಕೆ ಜೀವನದಲ್ಲಿ ಇರುತ್ತಾ ಇನ್ನೂ ಮುಂತಾದ ವಿಷಯಗಳನ್ನ ನೀವು ಬಹಳ ಸುಲಭವಾಗಿ ತಿಳಿದುಕೊಳ್ಳಬಹುದು ಹಾಗೂ ಮದುವೆಯ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆಗಳು ಉಂಟಾಗಬಾರದು ಅಂದುಕೊಂಡಿದ್ದರೆ ಮದುವೆ ನಿಷ್ಠೆಯ ಮಾಡುವುದಕ್ಕಿಂತ ಮುಂಚೆ ಜಾತಕ ಹೇಗೆ ಕೂಡಿ ಬಂದಿದೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಮುಖ್ಯ.
ಕೆಲವು ಹುಡುಗರು ಮದುವೆಯ ಸಂದರ್ಭದಲ್ಲಿ ನಮಗೆ ಯಾವುದೇ ರೀತಿಯ ಹಣ ಬೇಡ ಎಂದು ಹೇಳುತ್ತಾರೆ ಆದರೆ ಮದುವೆಯಾದ ಕೆಲ ದಿನಗಳ ನಂತರ ಹುಡುಗಿಯ ಮನೆಯಿಂದ ಹಣ ತೆಗೆದುಕೊಂಡು ಬರಲು ಒತ್ತಾಯ ಮಾಡುತ್ತಾರೆ ಇಂತಹ ಸಂದರ್ಭ ನಿಮ್ಮ ಜೀವನದಲ್ಲಿ ಬರಬಾರದು ಅಂದುಕೊಂಡಿದ್ದರೆ ಖಂಡಿತ ನೀವು ಮದುವೆಗೂ ಮುಂಚೆ ಹುಡುಗ ಮತ್ತು ಹುಡುಗಿ ಪರಸ್ಪರ ಭೇಟಿಯಾಗಿ ಚರ್ಚಿಸಿ, ಈ ರೀತಿ ಮಾಡುವುದರಿಂದ ಹೊಂದಾಣಿಕೆ ಬರುತ್ತೆ ಜೊತೆಗೆ ಸುಖಕರ ಜೀವನ ನೀವು ನಡೆಸಲು ನೆರವಾಗಲಿದೆ.

ಯಾವ ರಾಶಿಯವರು ಯಾವ ರಾಶಿ ಹುಡುಗಿಯನ್ನ ಮದುವೆಯಾದರೆ ಜೀವನ ಸುಖಕರವಾಗಲಿದೆ
ಕೆಲವರು ದ್ರಾವಿಸಿ ಭವಿಷ್ಯ ನಂಬೋದಿಲ್ಲ ಸರಿಯಾಗಿ ಹುಡುಗ ಅಥವಾ ಹುಡುಗಿಯ ಬಗ್ಗೆ ವಿಚಾರಿಸದೆ ಮದುವೆ ಮಾಡಿಕೊಳ್ಳುತ್ತಾರೆ ನಂತರ ಜೀವನದಲ್ಲಿ ತುಂಬಾ ಕಷ್ಟವನ್ನ ಎದುರಿಸಬೇಕಾಗುತ್ತದೆ ಅದಕ್ಕೆ ಮುಖ್ಯ ಕಾರಣ ಇಬ್ಬರ ನಡುವೆ ಹೊಂದಾಣಿಕೆ ಇರೋದಿಲ್ಲ ಹಾಗಾಗಿ ಪರಸ್ಪರ ಗಂಡ ಹಾಗೂ ಹೆಂಡತಿ ಹೊಡೆದಾಡಿಕೊಳ್ಳುತ್ತಾರೆ.

Leave a Reply

Your email address will not be published. Required fields are marked *