ನಾಳೆಯ ರಾಶಿ ಭವಿಷ್ಯ : Tomorrow Rashi Bhavishya in Kannada

ನಾಳೆಯ ರಾಶಿ ಭವಿಷ್ಯ? ಬಹಳ ಹೊತ್ತು ನೀವು ಪ್ರಯಾಣ ನಡೆಸುವುದರಿಂದ ಆಹಾರ ಹಾಗೂ ನಿದ್ದೆಯಲ್ಲಿ ವ್ಯತ್ಯಾಸ ಗೊಳ್ಳುತ್ತದೆ ಇದರಿಂದ ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಸಹ ಉಂಟಾಗಬಹುದು ಹಾಗಾಗಿ ನಿಮ್ಮ ಆರೋಗ್ಯದ ಮೇಲೆ ಆದಷ್ಟು ನಿಗಾ ಇಡಿ. ನಾಳೆಯ ರಾಶಿ ಭವಿಷ್ಯ ? ನಿಮ್ಮ ಅದೃಷ್ಟದ ಸಂಖ್ಯೆ ಎರಡು ಹಾಗೂ ಅದೃಷ್ಟ ಬಣ್ಣ ನೀಲಿ ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಗಣೇಶನನ್ನು ಪ್ರಾರ್ಥಿಸಿ ಎಲ್ಲಾ ಒಳ್ಳೆಯದಾಗಲಿದೆ.ಆಧ್ಯಾತ್ಮಿಕದಲ್ಲಿ ನಿಮಗೆ ಹೆಚ್ಚು ಬಲವಿದೆ ಹಾಗಾಗಿ ಹೆಚ್ಚು ದೇವಸ್ಥಾನಗಳನ್ನ ಈ ತಿಂಗಳು ನೋಡಲಿದ್ದೀರಿ ಹೆಚ್ಚಿನ ಸಮಯ ಹೊರಗಡೆ ಇರುವ ಕಾರಣ ಹಣ ತುಂಬಾ ವ್ಯಯವಾಗಲಿದೆ ಶೇಖರಿಸಿಟ್ಟಿದ್ದ ಹಣವೆಲ್ಲ ವಿನಿಯೋಗವಾಗಿ ಆರ್ಥಿಕವಾಗಿ ಸ್ವಲ್ಪ ಪ್ರಮಾಣದ ತೊಂದರೆಗಳು ನಿಮ್ಮನ್ನ ಕಾಡಲಿದೆ. ಸ್ನೇಹಿತರಿಂದ ತೊಂದರೆಗಳು ಉಂಟಾಗುತ್ತವೆ ಹಾಗಾಗಿ ಯಾರಾದರೂ ಹತ್ತಿರದ ಪರಿಚಯಸ್ತ ಜನರು ನಿಮ್ಮಿಂದ ಹಣ ಕೇಳಿದರೆ ಖಂಡಿತ ನೀಡಬೇಡಿ ಅದರಿಂದ ಅನುಕೂಲವಂತು ಆಗೋದಿಲ್ಲ. ಬಹಳ ದಿನಗಳ ಹಿಂದೆ ಭೇಟಿಯಾಗಿದ್ದ ಸ್ನೇಹಿತರು ನಿಮ್ಮನ್ನು ಭೇಟಿಯಾಗಲು ಬರುತ್ತಾರೆ ಅವರಿಂದ ಆರ್ಥಿಕವಾಗಿ ನಿಮಗೆ ನಷ್ಟ ಆಗಲಿದೆ ಆ ಕಾರಣಕ್ಕಾಗಿ ಯಾರಾದರೂ ನಿಮ್ಮಿಂದ ಹಣ ಸಹಾಯ ಅಪೇಕ್ಷೆ ಪಟ್ಟರೆ ಖಂಡಿತ ನೀಡಲು ಹೋಗಬೇಡಿ ಈಗಾಗಲೇ ನೀವು ಹಲವು ಕಷ್ಟಗಳಿಂದ ಜೀವನ ಸಾಗಿಸುತ್ತಿದ್ದೀರಿ, ಈ ರೀತಿ ಬೇರೆಯವರಿಗೆ ಸಹಾಯ ಹಸ್ತ ನೀಡಿದರೆ ನಿಮಗೆ ತುಂಬಾ ಕಷ್ಟದ ದಿನಗಳು ಎದುರಾಗುತ್ತವೆ.

ನಾಳೆಯ ಮೇಷ ರಾಶಿ ಭವಿಷ್ಯ

ಮೇಷ ರಾಶಿಯ ಭವಿಷ್ಯ ಈ ದಿನ ಹೋಗಿದ್ದ ಕೆಲಸ ಪ್ರಾರಂಭವಾಗಲಿದೆ ಇದಕ್ಕೆಲ್ಲ ಮುಖ್ಯ ಕಾರಣ ಮೂರನೇ ಮನೆಯಲ್ಲಿರುವ ಶುಕ್ರ ಹಾಗೂ 7ನೇ ಮನೆಯ ಬಹಳ ದಿನಗಳಿಂದ ನೀವು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಆಸೆಯಾದ ವಿದೇಶ ಪ್ರಯಾಣ ಸಹ ನಿಮಗೆ ಲಭಿಸಲಿದೆ ಹಾಗಾಗಿ ಆದಷ್ಟು ಸಂತೋಷದ ದಿನಗಳು ನಾಳೆಯ ಮೇಷ ರಾಶಿ ಭವಿಷ್ಯ ನಿಮ್ಮದಾಗಿರುತ್ತದೆ. ನಿಮ್ಮ ಸಂಜೆಯೂ ತುಂಬಾ ವಿಶೇಷ ಕೆಲಸಗಳಿಂದ ಕೂಡಿರುತ್ತದೆ ಹಾಗಾಗಿ ನಿಮ್ಮನ್ನ ಕೋಪಗೊಳಿಸುವ ಹಲವು ಸಂದರ್ಭಗಳು ನಡೆಯುತ್ತವೆ ನಿಮ್ಮ ಸಂತೋಷದ ಸಮಯ ಹೆಚ್ಚಾಗಿರುತ್ತದೆ ರಾತ್ರಿ ಬಹಳ ದಿನಗಳಿಂದ ಬರಬೇಕಿದ್ದ ಹಣ ನಿಮ್ಮನ್ನ ಸೇರಲಿದೆ ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರೈಸಿಕೊಳ್ಳುವ ಸಮಯ ಇದಾಗಿರುತ್ತದೆ ನಿಮ್ಮ ಸಂಗಾತಿಯು ನೀವು ಹೇಳಿದ ಎಲ್ಲಾ ವಿಷಯಗಳನ್ನು ಕೇಳುತ್ತಾರೆ ಸಂತೋಷದ ದಿನಗಳು ನಿಮ್ಮದಾಗಿರುತ್ತದೆ ಮಾಧ್ಯಮದಲ್ಲಿ ಯಾರೆಲ್ಲಾ ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಉತ್ತಮವಾದ ದಿನವಾಗಲಿದೆ ಚಂದ್ರನು ಇರುವ ಸಮಯದಲ್ಲಿ ಜ್ಞಾನ ಮಾಡಿ ಮನೆಯವರೆಗೆ ಕುಳಿತುಕೊಂಡು ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗುತ್ತೆ ಈ ರೀತಿ ಮಾಡುವುದರಿಂದ.

ವೃಷಭ ರಾಶಿ ನಾಳೆಯ ಭವಿಷ್ಯ

ನಿಮ್ಮ ಆರೋಗ್ಯವು ತುಂಬಾ ಚೆನ್ನಾಗಿರುತ್ತೆ ಬಹಳ ದಿನಗಳಿಂದ ಬಳಲುತ್ತಿದ್ದ ಕಾಯಿಲೆ ನಿಮ್ಮನ್ನ ಬಿಟ್ಟು ಹೊರಹಾಗಲಿದೆ ತುಂಬಾ ಹಣ ಇವತ್ತು ಖರ್ಚಾಗಬಹುದು ಹಾಗಾಗಿ ಹೊರಗಡೆ ಹೆಚ್ಚು ತಿರ್ಗಾಟ ಮಾಡಬೇಡಿ ಬಹು ಮುಖ್ಯವಾಗಿ ಬಹಳ ದಿನಗಳಿಂದ ಭೇಟಿಯಾಗದ ಸ್ನೇಹಿತರು ನಿಮ್ಮನ್ನು ಭೇಟಿಯಾಗಲು ಬರುತ್ತಾರೆ ಹಾಗಾಗಿ ಬಹಳ ದಿನಗಳಿಂದ ಕೂಡಿಟ್ಟಿದ್ದ ಹಣ ಎಲ್ಲಾ ವಿನಿಯೋಗವಾಗುತ್ತೆ. ವೃಷಭ ರಾಶಿ ನಾಳೆಯ ಭವಿಷ್ಯ ನಿಮಗೆ ಪ್ರೀತಿ ಪಾತ್ರರಿಂದ ಮೋಸ ಆಗುವ ಎಲ್ಲಾ ಸಾಧ್ಯತೆಗಳಿವೆ ಬಹಳ ಕೋಪವನ್ನ ನೀವು ಹೊಂದಿದ್ದೀರಿ ಹಾಗಾಗಿ ಸಣ್ಣ ಸಮಸ್ಯೆಗಳು ಸಹ ನಿಮ್ಮನ್ನು ಬಹಳ ಆಳವಾಗಿ ಕಾಡಲಿದೆ ಪ್ರಯಾಣವನ್ನು ಹೆಚ್ಚು ನೀವು ಮಾಡುತ್ತೀರಿ ಹಾಗಾಗಿ ನಿಮ್ಮ ಪ್ರಯಾಣದ ವೇಳೆ ತೆಗೆದುಕೊಂಡು ಹೋದ ಸಾಮಾನುಗಳ ಮೇಲೆ ಗಮನ ಇರಲಿ. ತುಂಬಾ ವರ್ಷಗಳಿಂದ ಇಟ್ಟುಕೊಂಡಿದ್ದ ಕೆಲವು ವಸ್ತುಗಳನ್ನು ನೀವು ಕಳೆದುಕೊಳ್ಳುತ್ತೀರಿ ಮಂಗಳ ಕಾರ್ಯಗಳನ್ನ ನೀವು ನಡೆಸುವಾಗ ಬಹಳ ತೊಂದರೆಗಳು ಉಂಟಾಗುತ್ತವೆ ಪಾರ್ವತಿಯನ್ನು ನೆನೆಯಿರಿ ಆರ್ಥಿಕವಾಗಿ ನೀವು ಸದೃಢ ಗೊಳ್ಳಲಿದ್ದೀರಿ.

ಮಿಥುನ ರಾಶಿ ನಾಳೆ ಭವಿಷ್ಯ

ಆರ್ಥಿಕ ಒತ್ತಡ ನಿಮ್ಮ ಮೇಲೆ ಹೆಚ್ಚಾಗಲಿದೆ ಹಾಗಾಗಿ ತುಂಬಾ ಯೋಚಿಸಿ ವಿಧವೆಯ ಮಾಡಿ ಬಹಳ ವರ್ಷಗಳಿಂದ ಬರಬೇಕಿದ್ದ ಹಣ ನಿಮ್ಮ ಕೈಸೆ ಇಲ್ಲದೆ ತುಂಬಾ ಬುದ್ಧಿವಂತಿಕೆಯಿಂದ ಹಣ ವ್ಯಯ ಮಾಡಿದರೆ ಒಳ್ಳೆಯದಾಗಲಿದೆ ಈ ವಾರದ ಮಿಥುನ ರಾಶಿ ನಾಳೆ ಭವಿಷ್ಯ ನಿಮ್ಮ ಅದೃಷ್ಟದ ಬಣ್ಣ ಕೆಂಪು ಹಾಗೂ ಅದೃಷ್ಟ ಸಂಖ್ಯೆ ಒಂಬತ್ತು. ಬಹಳ ವರ್ಷಗಳ ಹಿಂದೆ ನಡೆದ ಘಟನೆ ನಿಮ್ಮನ್ನು ಕಾಡುತ್ತಿದೆ ಅದನ್ನ ಪ್ರತಿ ಕ್ಷಣವು ನೆನೆದು ತುಂಬಾ ದುಃಖದಲ್ಲಿ ನೆನೆಯುವಂತಾಗಿದೆ ಹಾಗಾಗಿ ಆದಷ್ಟು ಬಹಳ ದಿನಗಳ ಹಿಂದೆ ನಡೆದ ಆ ಘಟನೆಯನ್ನು ಮರೆಯಲು ಪ್ರಯತ್ನ ಪಡಿ ಬೆಳಿಗ್ಗೆ ಹಾಗೂ ಸಂಜೆ ದೇವರ ಧ್ಯಾನ ಮಾಡಿ ಆದಷ್ಟು ಮುಂದೆ ನಡೆಯಬೇಕಾದ ಕೆಲಸಗಳಿಗೆ ಮನ್ನಣೆ ನೀಡಿ ಕಳೆದು ಹೋದ ದಿನಗಳನ್ನ ಯಾರಿಂದಲೂ ಸಹ ಬದಲಾಯಿಸಲು ಸಾಧ್ಯವಿಲ್ಲ. ನಾಳೆಯ ರಾಶಿ ಭವಿಷ್ಯ ಮದುವೆಯಾದ ಗಂಡಸರು ಪರಿವಾರದ ಜವಾಬ್ದಾರಿಯನ್ನ ಹೊತ್ತಿರುತ್ತಾರೆ ಹಾಗಾಗಿ ಆದಷ್ಟು ಮುಂಜಾಗ್ರತೆಯಿಂದ ನೀವು ಈಗಾಗಲೇ ಮಾಡಿಕೊಂಡಿರುವ ಪ್ಲಾನ್ನ ಪ್ರಕಾರ ಕೆಲಸಗಳನ್ನು ಇಂದೇ ಪ್ರಾರಂಭಿಸಿ ಖಂಡಿತ ಮುಂದೆ ಒಂದು ದಿನ ಅದರಲ್ಲಿ ಯಶಸ್ಸನ್ನ ಕಾಣಲಿದ್ದೀರಿ.ಮಿಥುನ ರಾಶಿಯವರು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಾರೆ ಆದರೆ ಅವರ ಮೇಲೆ ಅವರಿಗೆ ನಂಬಿಕೆ ಇರುವುದಿಲ್ಲ ಈ ಕಾರಣಕ್ಕಾಗಿ ಹೆಚ್ಚು ಯಶಸ್ಸನ್ನ ಕಾಣಲು ಆಗುವುದಿಲ್ಲ ಯಾವುದೇ ಕೆಲಸವನ್ನು ಪ್ರಾರಂಭಿಸುವಾಗ ದೇವರನ್ನ ನೆನೆದು ಆತ್ಮವಿಶ್ವಾಸದಿಂದ ಮನ್ನುಗ್ಗಿ ಇಲ್ಲವಾದಲ್ಲಿ ಬೇರೆ ಯಾರು ಸಹ ನಿಮ್ಮ ಕನಸನ್ನ ಈಡೇರಿಸಲು ಮುಂದೆ ಬರುವುದಿಲ್ಲ ಈ ಕಾರಣಕ್ಕಾಗಿಯೇ ತುಂಬಾ ಯೋಚಿಸಿ ಪ್ಲಾನ್ ಮಾಡಿಕೊಂಡು ನಿಮ್ಮ ಆಸೆಯನ್ನ ಈಡೇರಿಸಿಕೊಳ್ಳುವ ಉದ್ದೇಶದಿಂದ ಮುಂದೆ ಹೋಗಿ ಎಲ್ಲವೂ ಒಳ್ಳೆಯದಾಗಲಿದೆ ಬೇರೆಯವರನ್ನ ಅವಲಂಬಿಸಿಕೊಂಡು ಯಾವುದೇ ಕೆಲಸ ಆಗುತ್ತೆ ಎಂಬ ಮನಸ್ಸಿನಿಂದ ಮುಂದುವರೆದರೆ ಖಂಡಿತ ಯಾವ ಕೆಲಸವೂ ಕೂಡ ಆಗೋದಿಲ್ಲ ಹಾಗಾಗಿ ದೇವರ ಮೇಲೆ ಭಾರ ಹಾಕಿ ಮುಂದುವರಿಯಿರಿ ಎಲ್ಲಾ ಒಳ್ಳೆಯದಾಗುತ್ತೆ.

ಕರ್ಕ ರಾಶಿ ಭವಿಷ್ಯ

ಈ ರಾಶಿಯವರು ಯಾವಾಗಲೂ ಒಬ್ಬರೇ ಇರಲು ಯೋಚನೆ ಮಾಡುತ್ತೀರಾ ಬಹಳ ತೊಂದರೆಯಲ್ಲಿರುವ ನಿಮಗೆ ಸ್ನೇಹಿತರು ಕೂಡ ತುಂಬಾ ದುಃಖಕ್ಕೆ ಕಾರಣರಾಗುತ್ತಾರೆ ಹಾಗಾಗಿ ಒಂಟಿಯಾಗಿರುವುದು ತುಂಬಾ ಒಳಿತು. ಸಂಗಾತಿಯು ನಿಮ್ಮ ನೆರವಿಗೆ ಬರುವುದಿಲ್ಲ ಹಾಗಾಗಿ ನಿಮ್ಮ ತೊಂದರೆಯನ್ನು ಯಾರಿಗೂ ಸಹ ಹೇಳಿಕೊಳ್ಳಬೇಡಿ ಒಬ್ಬರೇ ಆದಷ್ಟು ನಿಮ್ಮ ತೊಂದರೆಯನ್ನು ನಿವಾರಿಸಿಕೊಳ್ಳಲು ಪ್ರಯತ್ನ ಪಡಿ ಬಹಳ ವರ್ಷಗಳಿಂದ ನಿಂತು ಹೋಗಿದ್ದ ಕೆಲಸಗಳು ಮುಂದುವರಿಯಲಿದೆ ಹೊಸ ಹೊಸ ಕೆಲಸಗಳನ್ನು ಪ್ರಾರಂಭಿಸುವ ಮುಂಚೆ ಈಗಾಗಲೇ ಮಾಡುತ್ತಿರುವ ಕೆಲಸದ ಮೇಲೆ ನಿಗಾ ಇಡಿ ಈ ರೀತಿ ಮಾಡುವುದರಿಂದ ಖಂಡಿತ ನಿಮಗೆ ಒಳ್ಳೆಯದಾಗಲಿದೆ. ನೀವು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಸಹ ಅದು ನೆರವೇರಲಿದೆ ಹಾಗಾಗಿ ಆದಷ್ಟು ಬೇಗ ಯಾವ ಕೆಲಸವನ್ನು ನೀವು ಮಾಡಬೇಕು ಅಂದುಕೊಂಡಿದ್ದೀರಿ ಅದನ್ನು ಬೇಗ ಪ್ರಾರಂಭಿಸಿ ತುಂಬಾ ಹತ್ತಿರದ ವ್ಯಕ್ತಿಯಿಂದ ನಿಮಗೆ ನೆರವು ಸಿಗೋದಿಲ್ಲ ಯಾರೋ ಗುರುತು ಪರಿಚಯ ಇಲ್ಲದ ವ್ಯಕ್ತಿಗಳಿಂದ ನಿಮಗೆ ಅಪಾರ ನೆರವು ಸಿಗಲಿದೆ.ಕರ್ಕ ರಾಶಿ ಭವಿಷ್ಯ ಅವರು ದೇವರ ಮೇಲೆ ನೀವು ಹೆಚ್ಚು ನಂಬಿಕೆ ಇಟ್ಟುಕೊಂಡಿಲ್ಲ ಹಾಗಾಗಿ ಹೆಚ್ಚು ತೊಂದರೆಯನ್ನು ನೀವು ಅನುಭವಿಸುತ್ತಿದ್ದೀರಾ ಇದು ಖಂಡಿತ ಸರಿಯಲ್ಲ ನೀವು ಮಾಡಬೇಕಾದ ಕೆಲಸ ಸಂಪೂರ್ಣವಾಗಿ ನೆರವೇರಬೇಕೆಂದರೆ ಶ್ರದ್ದೆ ಭಕ್ತಿಯಿಂದ ಹಾಗೂ ನಿಮ್ಮ ಮೇಲೆ ನಂಬಿಕೆ ಇಟ್ಟು ಪ್ರಾರಂಭಿಸಿದರೆ ಮಾತ್ರ ಅದು ನೆರವೇರಲಿದೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇಲ್ಲ ಈ ಉದ್ದೇಶದಿಂದಾಗಿಯೇ ಎಲ್ಲಾ ಕೆಲಸಗಳು ತುಂಬಾ ನಿಧಾನವಾಗಿ ನಡೆಯುತ್ತಿದೆ ಒಂದು ಸಲ ದೇವರ ಮೇಲೆ ನಂಬಿಕೆ ಇಟ್ಟು ಬೆಳಗ್ಗೆ ಹಾಗೂ ಸಾಯಂಕಾಲದ ಸಮಯ ದೇವರ ಸ್ಮರಣೆ ಮಾಡಿ ಮನಸ್ಸಿನಲ್ಲಿ ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ನಿಮಗೆ ನಂಬಿಕೆ ಹೆಚ್ಚಾಗುತ್ತೆ ಹಾಗೂ ಮಾಡಿದ ಕೆಲಸಗಳು ಸಹ ನೆರವೇರಲಿದೆ ಹಾಗಾಗಿ ದೇವರ ಮೇಲೆ ನಂಬಿಕೆ ಇಡಿ.

ನಾಳೆಯ ಸಿಂಹ ರಾಶಿ ಭವಿಷ್ಯ

ಸಿಂಹ ರಾಶಿಯವರು ತುಂಬಾ ಕೋಪದ ವ್ಯಕ್ತಿಗಳಾಗಿರುತ್ತಾರೆ. ಹಾಗಾಗಿ ಸಣ್ಣಪುಟ್ಟ ವಿಷಯಗಳಿಗೆಲ್ಲ ತುಂಬಾ ತಲೆ ಕೆಡಿಸಿಕೊಂಡು ಕೋಪದ ಕೈಯಲ್ಲಿ ಬುದ್ಧಿಯನ್ನ ಕೊಟ್ಟು ಸಣ್ಣ ತೊಂದರೆಯನ್ನು ತುಂಬಾ ದೊಡ್ಡ ತೊಂದರೆಯನ್ನಾಗಿ ಮಾಡಿಕೊಂಡು ಕಷ್ಟಪಡುತ್ತಾರೆ ಈ ರೀತಿ ಆಗಬಾರದೆಂಬ ಉದ್ದೇಶ ನಿಮ್ಮಲ್ಲಿದ್ದರೆ ಕೋಪವನ್ನು ತಡೆಗಟ್ಟಿ. ನಾಳೆಯ ಸಿಂಹ ರಾಶಿ ಭವಿಷ್ಯ ಕೋಪವನ್ನ ಹತೋಟಿಯಲ್ಲಿಡಲು ಹಲವಾರು ವಿಧಾನಗಳಿವೆ, ಅದರಲ್ಲಿ ಬಹು ಮುಖ್ಯವಾಗಿ ಧ್ಯಾನ ಮಾಡಿ ಪ್ರತಿದಿನ ಬೆಳಗ್ಗೆ ಅಥವಾ ಸಂಜೆ 10 ರಿಂದ 15 ನಿಮಿಷ ಕಾಲ ಕಣ್ಣು ಮುಚ್ಚಿ ದೇವರ ಕೆಲವು ಸ್ತೋತ್ರಗಳನ್ನ ಮನಸ್ಸಿನಲ್ಲಿ ಹೇಳಿಕೊಳ್ಳಿ ಧ್ಯಾನ ಮಾಡುವಾಗ ಬೇರೆ ವಿಷಯಗಳನ್ನ ಮನಸ್ಸಿನಲ್ಲಿ ತಂದುಕೊಳ್ಳಬೇಡಿ ಹಾಗೂ ನಿಮ್ಮ ಹೃದಯದ ಬಡಿತವನ್ನು ಶಾಂತ ಗೊಳಿಸಿಕೊಂಡು ದೇವರ ಜಪ ಮಾಡಿದರೆ ಖಂಡಿತ ನಿಮಗೆ ಕೋಪ ಕೆಲವು ದಿನಗಳ ಒಳಗೆ ಕಡಿಮೆಯಾಗಲಿದೆ ದೈಹಿಕ ಆರೋಗ್ಯ ಎಷ್ಟು ಮುಖ್ಯವೋ ಅಷ್ಟೇ ಮಾನಸಿಕ ಆರೋಗ್ಯ ಕೂಡ ಮುಖ್ಯ. ನಾಳೆಯ ರಾಶಿ ಭವಿಷ್ಯ ಯಾರೆಲ್ಲಾ ತುಂಬಾ ಕೋಪದ ಕೈಗೆ ಬುದ್ದಿ ಕೊಡುತ್ತಾರೆ ಅವರಿಗೆಲ್ಲ ತುಂಬಾ ತೊಂದರೆಗಳು ಉಂಟಾಗಲಿವೆ.ಕೆಲಸವನ್ನು ಮಾಡುವಾಗ ತುಂಬಾ ಆತ್ರದ ನಿರ್ಧಾರವನ್ನ ಕೈಗೊಳ್ಳಬೇಡಿ ಈ ರೀತಿ ಮಾಡುವುದರಿಂದ ಕೆಲಸಗಳು ಬಿಟ್ಟು ಹೋಗುತ್ತದೆ ನಿಮ್ಮ ಸ್ನೇಹಿತರ ಹಾಗೂ ಪೋಷಕರ ಅಭಿಪ್ರಾಯವನ್ನು ಕೇಳಿ ನಿರ್ಧಾರವನ್ನು ಕೈಗೊಳ್ಳಿ ಈ ರೀತಿ ಮಾಡುವುದರಿಂದ ಸಮಯದ ಉಳಿತಾಯ ಸಹ ಆಗುತ್ತೆ ಜೊತೆಗೆ ಆರ್ಥಿಕ ನಷ್ಟವನ್ನು ಸಹ ನೀವು ಅನುಭವಿಸುವುದಿಲ್ಲ. ಈಗಾಗಲೇ ನೀವು ಉದ್ಯೋಗದಲ್ಲಿ ಇದ್ದೀರಾ ಸ್ವಂತ ಕೆಲಸ ಪ್ರಾರಂಭಿಸುವುದಕ್ಕಿಂತ ಮುಂಚೆ ಈಗಾಗಲೇ ನೆಮ್ಮದಿಯಿಂದ ಮಾಡುತ್ತಿರುವ ಕೆಲಸವನ್ನು ಬಿಡಲು ಹೋಗಬೇಡಿ ಈಗ ಮಾಡುತ್ತಿರುವ ಕೆಲಸದ ಜೊತೆಗೆ ನಿಮ್ಮ ಸ್ವಂತ ಕೆಲಸವನ್ನು ರಮೇ ಸಿಕ್ಕಾಗ ಮಾಡಿ ಮುಂದೆ ಖಂಡಿತ ಅದು ದೊಡ್ಡ ಉದ್ಯಮವಾಗಿ ಬೆಳೆಯಲಿದೆ ಈಗಾಗಲೇ ಮಾಡುತ್ತಿರುವ ಕೆಲಸ ಬಿಟ್ಟು ನಿಮ್ಮ ಸ್ವಂತ ಕೆಲಸ ಮಾಡಲು ಹೋದರೆ ಅದು ತುಂಬಾ ನಿಧಾನವಾಗಿ ಪ್ರಗತಿಗೊಳ್ಳುತ್ತದೆ ಅದನ್ನು ಬೆಳೆಸಲು ಬೇಕಾಗುವ ಹಣ ಕೂಡ ಸರಿಯಾದ ಸಮಯಕ್ಕೆ ದೊರಕುವುದಿಲ್ಲ ಹೀಗಾಗಿಯೇ ಬಿಡುವಿನ ವೇಳೆಯಲ್ಲಿ ಸ್ವಂತ ಉದ್ಯೋಗವನ್ನು ಮಾಡಿ ಹಾಗೂ ಈಗಾಗಲೇ ಮಾಡುತ್ತಿರುವ ಉದ್ಯೋಗವನ್ನು ಬಿಡಬೇಡಿ. ಆತುರದಿಂದ ತೆಗೆದುಕೊಳ್ಳುವ ನಿರ್ಧಾರದಿಂದ ತುಂಬಾ ತೊಂದರೆಗಳು ಉಂಟಾಗುತ್ತವೆ ಹಾಗೆ ಯಾರಿಗೆ ಹೆಚ್ಚು ಅನುಭವಿದೆ ಅವರ ಸಹಾಯ ಪಡೆದು ಕೆಲಸ ಮುಂದುವರಿಸಿ ಖಂಡಿತ ನೀವು ಮುಂದೆ ಒಂದು ದಿನ ದೊಡ್ಡ ಉದ್ಯಮಿಯಾಗಿ ಬೆಳೆಯಲಿದ್ದೀರಿ.

ತುಲಾ ರಾಶಿ ನಾಳೆ ಭವಿಷ್ಯ

ಈ ತಿಂಗಳು ತುಂಬಾ ಗೊಂದಲದ ಮನಸ್ಥಿತಿ ತುಲಾ ರಾಶಿ ಯವರದಾಗಿರುತ್ತದೆ ಆದ್ದರಿಂದ ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ತುಂಬಾ ಗೊಂದಲಗಳಿರುತ್ತದೆ ಈ ಕಾರಣಕ್ಕಾಗಿಯೇ ನೀವು ಮಾಡಬೇಕೆಂದುಕೊಂಡಿರುವ ಕೆಲಸಗಳು ತುಂಬಾ ನಿಧಾನಗತಿಯಲ್ಲಿ ನಡೆಯುತ್ತವೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ನಿಮ್ಮ ಹಿರಿಯರ ಸಲಹೆ ಪಡೆಯಿರಿ ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆ ನಿಮ್ಮನ್ನ ಕಾಣುವುದಿಲ್ಲ ಮಾಡಿದ ಕೆಲಸ ಬಹಳ ಸುಲಭವಾಗಿ ನೆರವೇರಲಿದೆ ಹಾಗೂ ಅತಿ ಕಡಿಮೆ ಸಮಯದಲ್ಲಿ ನಿಮ್ಮ ಕೆಲಸವನ್ನ ಸಾಧಿಸಬಹುದು ಈ ಕಾರಣಕ್ಕಾಗಿಯೇ ನಿಮ್ಮ ಮೇಲೆ ನಿಮಗೆ ನಂಬಿಕೆ ಹೆಚ್ಚಾಗಲು ಧ್ಯಾನ ಹಾಗೂ ಯೋಗಾಸನ ಮಾಡಿ. ತುಲಾ ರಾಶಿ ನಾಳೆ ಭವಿಷ್ಯ ದೇವರ ಮೇಲೆ ನಂಬಿಕೆ ಇಟ್ಟು ಆತ್ಮವಿಶ್ವಾಸದಿಂದ ಕೆಲಸಗಳನ್ನ ಪ್ರಾರಂಭಿಸಿ ಎಲ್ಲಾ ಒಳ್ಳೆಯದಾಗಲಿದೆ ಈ ವಾರದ ನಿಮ್ಮ ಅದೃಷ್ಟ ಸಂಖ್ಯೆ ಐದು ಹಾಗೂ ಅದೃಷ್ಟ ಬಣ್ಣ ಕಪ್ಪು.

ವೃಶ್ಚಿಕ ರಾಶಿ ಅದೃಷ್ಟ ಸಂಖ್ಯೆ

ವೃಶ್ಚಿಕ ರಾಶಿಯವರು ಬಹಳ ವರ್ಷಗಳ ಹಿಂದೆ ನಡೆದ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕೊರಗುತ್ತಿರುತ್ತೀರಾ ಈ ರೀತಿ ಆದರೆ ತುಂಬಾ ಕಷ್ಟ ಆಗುತ್ತೆ ಆ ಈಗಾಗಲೇ ನಡೆದು ಹೋದ ವಿಷಯವನ್ನು ಮರೆತು ಮುಂದೆ ನಡೆಯಬೇಕಾದ ವಿಷಯಕ್ಕೆ ಮನ್ನಣೆ ಕೊಡಿ ನಡೆದುಹೋದ ವಿಷಯವನ್ನ ಪದೇಪದೇ ನೆನೆದು ಪ್ರಯೋಜನವಿಲ್ಲ ಅದನ್ನು ಆದಷ್ಟು ಬೇಗ ಮರೆಯಲು ಪ್ರಯತ್ನಿಸಿ. ಆತ್ಮಶಕ್ತಿಯನ್ನು ಬೆಳೆಸಿಕೊಳ್ಳಲು ಯೋಗ ಹಾಗೂ ಧ್ಯಾನ ಮಾಡಿ. ಈಗಾಗಲೇ ನೀವು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದೀರಾ ಅದರಿಂದ ಹೊರಬರಲು ಇರುವ ಒಂದೇ ಮಾರ್ಗ ನಿಮ್ಮ ಮೇಲೆ ನಂಬಿಕೆ ಇಡಿ. ವೃಶ್ಚಿಕ ರಾಶಿ ಅದೃಷ್ಟ ಸಂಖ್ಯೆ1, ಯಾವುದೇ ಕೆಲಸ ಮಾಡುವಾಗ ಆತ್ಮಸ್ಥೈರ್ಯ ತುಂಬಾ ಮುಖ್ಯವಾದದ್ದು ಗುರುಹಿರಿಯರ ಆಶೀರ್ವಾದ ಖಂಡಿತ ನಿಮ್ಮ ಮೇಲಿದೆ ಗೆಳೆಯರಿಂದ ಆರ್ಥಿಕವಾಗಿ ತುಂಬಾ ತೊಂದರೆಗಳು ಬರಲಿವೆ ಮನೆಯಲ್ಲಿ ಹಿರಿಯರ ಆರೋಗ್ಯ ಸಮಸ್ಯೆ ಕೂಡ ನಿಮ್ಮನ್ನ ಆರ್ಥಿಕವಾಗಿ ತೊಂದರೆಗೆ ಈಡಾಗಲು ಕಾರಣವಾಗುತ್ತೆ ಹಾಗಾಗಿ ಹೆಚ್ಚು ತಿರುಗಾಟ ನಡೆಸದೆ ಆದಷ್ಟು ಮನೆಯಲ್ಲೇ ಇರಲು ಪ್ರಯತ್ನಿಸಿ.

ಧನು ರಾಶಿ ಭವಿಷ್ಯ

ತುಂಬಾ ನೆರವಾಗಿ ಮಾತನಾಡುತ್ತೀರಾ ಹಾಗಾಗಿ ಶತ್ರುಗಳು ಹೆಚ್ಚಾಗಿ ಇದ್ದಾರೆ ನಿಮಗೆ ಹೆಚ್ಚು ಕೋಪದಿಂದ ನೇರವಾಗಿ ಮಾತನಾಡುವುದರಿಂದ ನಿಮಗೆ ಯಾವುದೇ ಅನುಕೂಲಗಳು ಆಗೋದಿಲ್ಲ ಬದಲಿಗೆ ನಷ್ಟ ಹಾಗಾಗಿ ಕೋಪ ಬಂದಾಗ ಮಾತನಾಡಲು ಹೋಗಬೇಡಿ ಸಂತತೆಯನ್ನ ಕಾಪಾಡಿಕೊಳ್ಳಿ ನೀವು ಮಾಡಬೇಕಾದ ಕೆಲಸದ ಬಗ್ಗೆ ಹೆಚ್ಚು ಗಮನ ಇಟ್ಟು ಮುಂದುವರೆಯಿರಿ ಈ ವಾರದ ಅದೃಷ್ಟ ಸಂಖ್ಯೆ 11. ನೇರವಾಗಿ ಮಾತನಾಡುವುದರಿಂದ ಲಾಭ ಏನು ಕೂಡ ಸಿಗೋದಿಲ್ಲ ಜೊತೆಗೆ ನಷ್ಟ ಹೆಚ್ಚಾಗಿರುತ್ತದೆ ನಿಮ್ಮ ನೆಚ್ಚಿನವರು ನಿಮ್ಮ ಜೊತೆ ಮಾತನಾಡುತ್ತಿದ್ದಾಗ ಆದಷ್ಟು ಸಹನೆಯಿಂದ ಮಾತನಾಡಿ ಇಲ್ಲವಾದಲ್ಲಿ ಅವರು ಕೂಡ ನಿಮಗೆ ಶತ್ರು ಆಗಲಿದ್ದಾರೆ.

ಮಕರ ರಾಶಿ ನಾಳೆ ಭವಿಷ್ಯ

ಮಕರ ರಾಶಿಯವರು ಹೆಚ್ಚು ಮಾತನಾಡಲು ಬಯಸುತ್ತೀರಿ ಆದರೆ ಅದನ್ನು ಕೇಳಿಸಿಕೊಳ್ಳುವ ಸಹನೆ ಯಾರಲ್ಲೂ ಇರೋದಿಲ್ಲ ಈ ಕಾರಣಕ್ಕಾಗಿ ಮಾನಸಿಕವಾಗಿ ತುಂಬಾ ನಿಮಗೆ ಬೇಜಾರಾಗುತ್ತೆ ಈ ಬೇಜಾರ್ ಅನ್ನ ಕಡಿಮೆ ಮಾಡಿಕೊಳ್ಳಲು ಹೆಚ್ಚು ಹೊರಗಡೆ ಓಡಾಡಿ ಸ್ನೇಹಿತರೊಂದಿಗೆ ಸಮಯ ಸಿಕ್ಕಾಗ ಹೊರಗಡೆ ಈ ರೀತಿ ಮಾಡುವುದರಿಂದ ನಿಮ್ಮ ಬೇಜಾರು ಕಡಿಮೆಯಾಗುತ್ತೆ. ಹೆಚ್ಚೆಚ್ಚು ಮಾತನಾಡಿ ನಿಮ್ಮ ಸಮಯ ವೇಸ್ಟ್ ಮಾಡುವುದರಕಿಂತ ಬದಲಾಗಿ ಕೆಲಸವನ್ನ ಮಾಡಲು ಪ್ರಯತ್ನ ಪಡಿ ಅದರಿಂದ ಮುಂದೆ ಖಂಡಿತ ನಿಮಗೆ ಹಲವಾರು ಅನುಕೂಲಗಳು ದೊರೆಯಲಿವೆ. ಹೆಚ್ಚು ಮಾತನಾಡುವುದರಿಂದ ಅದರಿಂದ ಲಾಭ ಏನು ಇಲ್ಲ ಬದಲಿಗೆ ನಷ್ಟ ಹೆಚ್ಚಾಗಿರುತ್ತದೆ ಹೆಚ್ಚು ಯೋಚಿಸಿ ಬೇಕಾದ ಸಮಯದಲ್ಲಿ ಮಾತ್ರ ಮಾತನಾಡಿ ಒಳ್ಳೆಯ ಸ್ನೇಹಿತರ ಬಳಗ ಕಟ್ಟಿಕೊಳ್ಳಿ ಗುರು ಹಿರಿಯರು ಹೇಳಿದ ಮಾರ್ಗದಲ್ಲಿ ನಡೆಯಿರಿ ಎಲ್ಲ ಒಳ್ಳೆಯದಾಗುತ್ತೆ ಹೆಚ್ಚು ಸ್ನೇಹಿತರನ್ನು ಹೊಂದಿದ್ದೀರಿ ಹಾಗಾಗಿ ಹಾರ್ದಿಕ ನೆರವನ್ನು ಕೇಳುತ್ತಾರೆ ಇಂತಹ ಸಂದರ್ಭದಲ್ಲಿ ಚಿಂತಿಸಿ ಅವರಿಗೆ ಸಹಾಯ ಹಸ್ತ ನೀಡಿ ಇಲ್ಲವಾದಲ್ಲಿ ಹೆಚ್ಚು ತೊಂದರೆಗಳನ್ನ ತಲೆಯ ಮೇಲೆ ಎಳೆದುಕೊಂಡು ಕಷ್ಟಕ್ಕೆ ಬೀಳಲಿದ್ದೀರಿ ನಿಮ್ಮ ಅದೃಷ್ಟ ಸಂಖ್ಯೆ ನಾಲ್ಕು ಹಾಗೂ ಬಣ್ಣ ಕೇಸರಿ.ಮಕರ ರಾಶಿ ನಾಳೆ ಭವಿಷ್ಯ ಪರೀಕ್ಷೆಗಳು ಹತ್ತಿರ ಬರುತ್ತಿದೆ ಹಾಗಾಗಿ ಗಮನ ಇಟ್ಟು ವಿದ್ಯಾಭ್ಯಾಸ ಮಾಡಿ ಇಲ್ಲವಾದಲ್ಲಿ ಮುಂದೆ ತುಂಬಾ ತೊಂದರೆಗಳನ್ನ ಎದುರಿಸಲಿದ್ದೀರಿ. ಗುರು ಹಿರಿಯರು ಹಾಗೂ ಶಿಕ್ಷಕರು ಹೇಳಿದ ಮಾರ್ಗದಲ್ಲಿ ನಡೆಯಿರಿ ಕಷ್ಟಪಟ್ಟು ಪರೀಕ್ಷೆಗೆ ಪ್ರಿಪೇರ್ ಆಗಿ ಇಲ್ಲವಾದಲ್ಲಿ ವಿದ್ಯೆಯಲ್ಲಿ ತುಂಬಾ ತೊಂದರೆಯನ್ನು ಪಡೆದಿದ್ದೀರಿ ಈ ಕಷ್ಟಪಟ್ಟು ವಿದ್ಯಾಭ್ಯಾಸ ನಡೆದರೆ ಮುಂದೆ ಖಂಡಿತ ಒಳ್ಳೆಯ ಕೆಲಸ ಸಿಗುತ್ತೆ ಇದರಿಂದ ಶ್ರೀಮಂತ ಜೀವನವನ್ನು ನೀವು ನಡೆಸಬಹುದಾಗಿದೆ.

ಮೀನ ರಾಶಿ ಭವಿಷ್ಯ

ಮೀನ ರಾಶಿಯವರು ಸ್ಪಟಿಕದಂತಹ ಮನಸ್ಥಿತಿಯನ್ನ ಹೊಂದಿರುತ್ತೀರಿ ಯಾವಾಗಲೂ ಕೆಲಸದಲ್ಲಿ ಬಿಜಿಯಾಗಿರುತ್ತೀರಿ ಹೀಗಾಗಿ ಆರೋಗ್ಯದ ಮೇಲೆ ಹಾಗೂ ಇದ್ದರೆ ತುಂಬಾ ಕಡಿಮೆ ಆಗುತ್ತೆ ಇದರಿಂದ ಆರೋಗ್ಯದ ಸಮಸ್ಯೆಗಳು ಉಂಟಾಗಲಿವೆ ಇಂತಹ ಸಮಸ್ಯೆಗಳಿಂದ ದೂರಾಗಬೇಕು ಎಂದರೆ ಕೆಲಸದ ಸಮಯದಲ್ಲಿ ಕೆಲಸ ನಿರ್ವಹಿಸಿ ಹಾಗೂ ಮನೆಯಲ್ಲಿರುವಾಗ ನಿಮ್ಮ ಹತ್ತಿರದವರ ಜೊತೆ ಕೂತು ಸಂತೋಷವನ್ನು ಅನುಭವಿಸಿ. ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ತುಂಬಾ ತೊಂದರೆಯನ್ನು ಎದ್ದೇರಿಸಲಿದ್ದೀರಿ ಈ ಕಾರಣದಿಂದಾಗಿಯೇ ಪರಿಕಲ್ಪದಂತಹ ನಿಮ್ಮ ವರ್ತನೆಗಳು ನಡೆಯುವುದಿಲ್ಲ ತುಂಬಾ ನಿಧಾನಗತಿಯಲ್ಲಿ ಎಲ್ಲಾ ಕೆಲಸಗಳು ನಡೆಯಲಿವೆ.ತೊಂದರೆಗಳು ಉಂಟಾಗುತ್ತವೆ ಯಾವುದೇ ಪ್ರಯೋಜನಗಳು ಆಗೋದಿಲ್ಲ ಈ ಕಾರಣಕ್ಕಾಗಿ ಏನಾದರೂ ಕೆಲಸ ಪ್ರಾರಂಭಿಸುವ ಮುಂಚೆ ಸಾಕಷ್ಟು ಬಾರಿ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ. ನೀವು ಕೇಳಿರಬಹುದು ಅವಸರವೇ ಅಪಘಾತಕ್ಕೆ ಕಾರಣ. ಹೀಗಾಗಿ ಪ್ಲಾನ್ ನನ್ನ ಮಾಡಿಕೊಳ್ಳಿ ಅದಕ್ಕೆ ಯಾವೆಲ್ಲ ಅವಶ್ಯಕತೆ ಇದೆ ಅದನ್ನ ನೆರವೇರಿಸಿಕೊಳ್ಳಿ ನಂತರ ಕೆಲಸ ಪ್ರಾರಂಭಿಸಿ ಇಲ್ಲವಾದಲ್ಲಿ ಆರ್ಥಿಕ ಹಾಗೂ ಹಲವರಿಗೆ ಎದುರಿಸಬೇಕಾಗುತ್ತದೆ.

Leave a Reply

Your email address will not be published. Required fields are marked *