Shiva Ashtottara Shatanamavali Kannada

3 ಮೂರ್ತಿಗಳಲ್ಲಿ ಶ್ರೇಷ್ಠನಾದವನು ಶಿವ ಯಾವುದೇ ಕಷ್ಟ ನಮಗೆ ಬಂದಾಗ shiva ashtottara shatanamavali kannada ಜಪ ಮಾಡಿದರೆ ಸಾಕು ಕಷ್ಟಗಳೆಲ್ಲ ನೀರಿನಂತೆ ಕರಗುತ್ತದೆ ಎಂಬ ಉದ್ದೇಶದಿಂದ ನಮ್ಮ ಪೂರ್ವಿಕರು ಹಲವಾರು ರೀತಿಯ ಜಪವನ್ನ ಮಾಡುತ್ತಿದ್ದರು ಇತ್ತೀಚಿನ ಕಾಲದಲ್ಲಿ ಕೆಲಸದ ಮೇಲೆ ಹೆಚ್ಚು ಗಮನಹರಿಸುತ್ತಿರುವ ಜನರು ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ನಡೆಸಿಕೊಂಡು ಬಂದ ಕೆಲವು ನಂಬಿಕೆಯನ್ನು ಮುನ್ನಡಿಸಿಕೊಂಡು ಹೋಗುತ್ತಿಲ್ಲ ನಿಮಗೇನಾದರೂ ಜೀವನದಲ್ಲಿ ತುಂಬಾ ಕಷ್ಟ ಬಂದು ಅದರ ಪರಿಹಾರ ಸುಲಭವಾಗಿ ಸಿಗಬೇಕು ಅಂದುಕೊಂಡಿದ್ದರೆ ನಾವು ಈ ಕೆಳಗೆ ನೀಡಿರುವ ಕೆಲವು ಶಿವ ಶ್ಲೋಕ ಜ್ಯೋತಿಷಿ ಖಂಡಿತ ಒಳ್ಳೆಯದಾಗಲಿದೆ.

ಬಹಳ ವರ್ಷಗಳ ಹಿಂದೆಯೇ ನಮ್ಮ ಪೂರ್ವಜರು ಮನಶಾಂತಿಗೆ ಮನೆಯಲ್ಲೇ ಕೂತು ಕೆಲವು shiva ashtottara shatanamavali kannada ಮನಶಾಂತಿಯನ್ನು ಕಂಡುಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದರು ಈ ಕಾರಣದಿಂದಾಗಿಯೇ ಎಂತಹುದೇ ಕಷ್ಟದ ಸಂದರ್ಭದಲ್ಲೂ ಸಹ ಅವರು ಬಹಳ ಸುಲಭವಾಗಿ ಪಡೆದುಕೊಳ್ಳುತ್ತಿದ್ದರು ಈ ಕಾರಣದಿಂದಾಗಿಯೇ ಆಯಸ್ಸಿನ ಪ್ರಮಾಣ ನಮ್ಮ ಪೂರ್ವಜರಲ್ಲಿ ಹೆಚ್ಚಿತ್ತು ಈಗ ಆಯಸ್ಸಿನ ಪ್ರಮಾಣ ತುಂಬಾ ಕಡಿಮೆಯಾಗಿದೆ ಇದಕ್ಕೆ ಮುಖ್ಯ ಕಾರಣ ಕೆಲಸದಲ್ಲಿ ಯಾವಾಗಲೂ ಬಿಸಿಯಾಗಿರುವ ಜನರು ಸಂತೋಷವನ್ನು ಹೇಗೆ ಅನುಭವಿಸಬೇಕು ಎಂಬುದನ್ನೇ ಮರೆತುಬಿಟ್ಟಿದ್ದಾರೆ ಕೇವಲ ಕೆಲಸ ಹಾಗೂ ಮನೆ ಸಂಸಾರದೊಂದಿಗೆ ಮಾತನಾಡಲು ಸಹ ಇತ್ತೀಚಿನ ಜನರಿಗೆ ಸಮಯದ ಅಭಾವ ಆಗಿದೆ ಇನ್ನು ದೇವರ ಮೇಲೆ ನಂಬಿಕೆ ಕೂಡ ತುಂಬಾ ಕಡಿಮೆಯಾಗಿದೆ ಹಿಂದಿನ ಕಾಲದಲ್ಲಿ ಹಬ್ಬಗಳನ್ನ ಆಚರಿಸುವ ಸಂದರ್ಭದಲ್ಲಿ ಜಪ ತಪಗಳನ್ನ ಜನರು ಮಾಡುತ್ತಿದ್ದರು ಹಾಗೂ ತುಂಬಾ ಸಂತೋಷದ ಜೀವನವನ್ನು ನಡೆಸುತ್ತಿದ್ದರು ಇದಕ್ಕೆ ಬಹು ಮುಖ್ಯ ಕಾರಣ ಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಹಾಡು ಇನ್ನಿತರ ಕಾರ್ಯಕ್ರಮಗಳನ್ನ ಏರ್ಪಡಿಸುತ್ತಿದ್ದರು ಹಾಗೂ ಪ್ರತಿನಿತ್ಯ ಬರೀ ಕೆಲಸದಲ್ಲಿ ತಲ್ಲಿನ ರಾಗಿರದೆ ಹಲವು ಸಂಭ್ರಮಗಳಲ್ಲೂ ಸಹ ಪಾಲ್ಗೊಳ್ಳುತ್ತಿದ್ದರು ದೇವರ ಮೇಲೆ ನಂಬಿಕೆ ಇತ್ತು ಮಾನಸಿಕ ಶಾಂತಿ ಇಂದಿನ ಕಾಲದ ಜನರಲ್ಲಿ ಮನೆ ಮಾಡಿದ್ದು ಯಾರಾದರೂ ಕಷ್ಟಕ್ಕೆ ಸಿಲುಕಿಕೊಂಡಾಗ ಹಿರಿಕರು ಅವರ ನೆರವಿಗೆ ಬಂದು ಕಷ್ಟವನ್ನ ಹೇಗೆ ನಿಭಾಯಿಸಿಕೊಂಡು ಹೋಗಬೇಕು ಎಂಬ ಮಾಹಿತಿಯನ್ನು ನೀಡುತ್ತಿದ್ದರು ಈ ಕಾರಣದಿಂದಾಗಿ ಇತ್ತೀಚಿನ ಜನರ ಜೀವನ ಚೆನ್ನಾಗಿ ನಡೆಸುತ್ತಿಲ್ಲ ಹಿರಿಕರು ಸುಖಕರ ಜೀವನವನ್ನು ನಡೆಸುತ್ತಿದ್ದರು ಎಂದು ಹೇಳಬಹುದು.

ಶಿವನ Shiva Ashtottara Shatanamavali Kannada ಜಪ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗುತ್ತಾ
ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂಬುದೇ ತಿಳಿದಿಲ್ಲ ಬರಿ ಕೆಲಸದಲ್ಲೇ ಹೆಚ್ಚು ಗಮನ ಇಟ್ಟು ಕೆಲಸ ಮಾಡುತ್ತಾರೆ ಹಾಗೂ ಸಂಸಾರದಲ್ಲಿ ಸಂತೋಷ ನೆಲೆಸಿರೋದಿಲ್ಲ ಇದಕ್ಕೆ ಮುಖ್ಯ ಕಾರಣ ಒಬ್ಬರಿಗೊಬ್ಬರು ಸಮಯ ಸಿಕ್ಕಾಗ ಮಾತುಕತೆ ನಡೆಸುತ್ತದೆ ಏನಾದರೂ ತೊಂದರೆಗಳು ಉಂಟಾದಲ್ಲಿ ಅದನ್ನ ನೆರವೇರಿಸಲು ಬೇರೊಬ್ಬರು ಬರದೆ ಇರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಬರೀ ಕೆಲಸದಲ್ಲೇ ನಿರತರಾಗಿರುವ ಜನರಿಗೆ ಫ್ಯಾಮಿಲಿ ಗೆ ಎಷ್ಟು ಸಮಯ ನೀಡಬೇಕು ಎಂಬುದರ ಅರಿವೇ ಇಲ್ಲ ಈ ಕಾರಣದಿಂದಾಗಿ ಗಮನವಿಟ್ಟು ಕೆಲಸ ಮಾಡುತ್ತಾರೆ, ಫ್ಯಾಮಿಲಿಯಲ್ಲಿ ಏನೆಲ್ಲ ತೊಂದರೆ ಆಗುತ್ತಿದೆ ಮಕ್ಕಳು ಹೇಗೆ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂಬುದರ ಅರಿವೇ ಹಲವು ಜನರಿಗೆ ಇರುವುದಿಲ್ಲ ಹಲವಾರು ಸಂಸಾರಕ್ಕೆ ಸಂಬಂಧಿಸಿದ ತೊಂದರೆಗಳು ಮುದ್ದಾಗುತ್ತವೆ ಇದಕ್ಕೆ ಬಹು ಮುಖ್ಯ ಕಾರಣ ಒಬ್ಬರನ್ನೊಬ್ಬರು ಅರಿತುಕೊಂಡು ಜೀವನ ನಡೆಸದೆ ಇರುವುದಾಗಿದೆ.

ಕೆಲವು ಜನರಿಗೆ ಶಿವನಾಮ ಜಪಿಸುವುದರಿಂದ ಹಲವಾರು ತೊಂದರೆಗಳು ದೂರಾಗುತ್ತವೆ ಎಂಬುದರ ಪ್ರೇವೆ ಇಲ್ಲ ಕೇವಲ ಕೆಲಸದಲ್ಲಿ ನಿರತರಾಗಿರುತ್ತಾರೆ ಇಷ್ಟೇ ಇಟ್ಟು ಕೆಲಸ ಮಾಡಿದರೆ ಎಲ್ಲಾ ಚೆನ್ನಾಗಿ ಮುಂದುವರಿಯುತ್ತೆ ಎಂದು ತಿಳಿದುಕೊಂಡಿರುತ್ತಾರೆ ಮಾನಸಿಕ ನೆಮ್ಮದಿಯ ಬಗ್ಗೆ ಅಷ್ಟು ಗಮನ ಹರಿಸುವುದಿಲ್ಲ ದೇವರಲ್ಲಿ ನಂಬಿಕೆ ಇರೋದಿಲ್ಲ ಆ ಕಾರಣಕ್ಕೆ ಬೆಲೆ ಸಿಕ್ಕಾಗ ಸಂಸಾರದಲ್ಲಿರುವ ಜನರ ಜೊತೆ ಸುಖಕರ ಸಮಯ ಸಾಗಿಸುತ್ತಿಲ್ಲ ಈ ಕಾರಣದಿಂದಾಗಿಯೇ ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆ ಇರೋದಿಲ್ಲ ಹಾಗಾಗಿ ಸಣ್ಣ ಪುಟ್ಟ ಸಮಸ್ಯೆಗಳು ಎದುರಾದಾಗ ಅದನ್ನ ನಿಭಾಯಿಸದೆ ಕೆಲವರು ಪ್ರಾಣವನ್ನು ಸಹ ಕಳೆದುಕೊಂಡಿದ್ದಾರೆ ನಂಬಿಕೆ ಎನ್ನುವುದು ಎಲ್ಲರ ಜೀವನದಲ್ಲಿ ಅತಿ ಅವಶ್ಯಕ ಹಾಗಾಗಿ ಸಮಯ ಸಿಕ್ಕಾಗ ಕುಟುಂಬದ ಜೊತೆ ಕಾಲ ಕಳೆಯಿರಿ ಮಕ್ಕಳು ಹೇಗೆ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಹಾಗೂ ಅವರ ಹವ್ಯಾಸಗಳೇನು ಎಂಬುದನ್ನು ಸಹ ತಿಳಿದುಕೊಳ್ಳುವುದು ಅತಿ ಅವಶ್ಯಕ, ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ದೇವರ ಮೇಲೆ ಭಕ್ತಿ ನಂಬಿಕೆ ಕಲಿಸಿ ಭಾನುವಾರದ ಸಮಯ ಎಲ್ಲರೂ ಮನೆಯಲ್ಲಿರುತ್ತಾರೆ ಆಗ ಶಿವ ನಾಮ ಜಪ ಮಾಡಿದರೆ ಎಲ್ಲರಿಗೂ ಖಂಡಿತ ಒಳ್ಳೆಯದಾಗಲಿದೆ ಕೆಲವರು ಯಾವಾಗಲೂ ಸಮಯ ಕಳೆಯುತ್ತಾರೆ ಆದರೆ ಕುಟುಂಬದ ಜೊತೆ ಸಮಯ ವಿನಿಯೋಗ ಮಾಡುವುದಿಲ್ಲ ಈ ಕಾರಣಕ್ಕಾಗಿ ಕುಟುಂಬದಲ್ಲಿ ಇರುವ ಜನರಿಗೆ ಒಬ್ಬರ ಮೇಲೆ ಇನ್ನೊಬ್ಬರಿಗೆ ನಂಬಿಕೆ ಇರೋದಿಲ್ಲ ಈ ಕಾರಣಕ್ಕಾಗಿ ಹಲವಾರು ಬಾರಿ ಜಗಳ ಕಲಹಗಳು ಉಂಟಾಗುತ್ತವೆ ಎಂದು ಹೇಳಬಹುದು.

ನಿಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ Shiva Stotra Shatanamavali in Kannada ಜಪ ಮಾಡುವುದನ್ನು ಕಲಿಸಿ
ಕೆಲವರು ಮಕ್ಕಳು ಚಿಕ್ಕವರಿದ್ದ ಸಂದರ್ಭದಲ್ಲಿ ದೇವರ ಮೇಲೆ ನಂಬಿಕೆ ಇಡೋದನ್ನ ಕಲಿಸುವುದಿಲ್ಲ ಈ ಕಾರಣಕ್ಕಾಗಿ ಪುಟ್ಟ ಸಮಸ್ಯೆಗಳು ಬಂದಾಗ ಅದನ್ನು ಹೇಗೆ ಬಗೆಹರಿಸಿಕೊಳ್ಳಬೇಕು ತಮ್ಮಲ್ಲಿ ಹೇಗೆ ನಂಬಿಕೆ ಇರಬೇಕು ಎಂಬುದನ್ನ ಮಕ್ಕಳು ತಿಳಿದುಕೊಂಡಿರಲಿಲ್ಲ ಈ ಕಾರಣಕ್ಕಾಗಿ ಸಂಕಷ್ಟದ ಸಮಯದಲ್ಲಿ ಬಹಳ ಬೇಗ ಧೃದ್ದಿಗೆಡುತ್ತಾರೆ ಸಮಸ್ಯೆಯಿಂದ ಹೇಗೆ ಹೊರಬರಬೇಕು ಎಂದು ತಿಳಿಯದೆ ಕಷ್ಟ ಅನುಭವಿಸುತ್ತಾರೆ ಕೆಲವರು ಪ್ರಾಣ ಸಹ ಕಳೆದುಕೊಳ್ಳುತ್ತಾರೆ ಈ ಕಾರಣದಿಂದಾಗಿಯೇ ಚಿಕ್ಕ ವಯಸ್ಸಿನ ಮಕ್ಕಳಿಗೆ shiva stotra shatanamavali in kannada ದೇವರಲ್ಲಿ ನಂಬಿಕೆ ಇಡುವುದು ಮಾನಸಿಕ ಧೈರ್ಯ ಹೇಗೆ ಮೂಡಿಸಿಕೊಳ್ಳಬೇಕು ಎಂಬುದರ ಮಾಹಿತಿಯನ್ನು ಕಲಿಸಿದರೆ ತುಂಬಾ ಒಳ್ಳೆಯದಾಗುತ್ತೆ.

Ashtottara Shatanamavali Kannada ಜಪ ಹೇಗೆ ಮಾಡಿದರೆ ಒಳ್ಳೆಯದಾಗುತ್ತೆ
ಕೆಲವು ಕೆಲಸಗಳನ್ನು ಮಾಡುವಾಗ ಅದರದೇ ಆದ ಕೆಲವು ವಿಧಿ ವಿಧಾನಗಳಿರುತ್ತವೆ, ಅದನ್ನ ಅನುಸರಿಸಿಕೊಂಡು ಶಿವನ ಜಪ ಮಾಡಿದರೆ ಖಂಡಿತ ಮಾನಸಿಕ ಸ್ಥಳ ಸಿಗಲಿದೆ ಕಷ್ಟದ ಸಮಯದಲ್ಲಿ ಬಹಳ ಸಲ್ಲಿಸಾಗಿ ಕಷ್ಟ ಹೇಗೆ ಎದುರಿಸಬೇಕು ಎಂಬ ಆಲೋಚನೆಗಳು ಬರಲು ಬಹಳ ಸಹಕಾರಿಯಾಗಲಿದೆ ಈ ಕಾರಣದಿಂದಾಗಿ ಕ್ಷಮೆ ಸಿಕ್ಕಾಗ ನೀವು ಕೂಡ Ashtottara Shatanamavali Kannada ಜಪ ಮಾಡಿ ಬಹಳ ವರ್ಷಗಳಿಂದ ನೀವು ಕಷ್ಟದಲ್ಲಿ ಇಡುತ್ತಿದ್ದೀರಾ ಅದರಿಂದ ಬಹಳ ಬೇಗ ಹೊರಬರಲು ಖಂಡಿತ ಶಿವನ ಜಪ ಸಹಕಾರಿಯಾಗಲಿದೆ. ಸಮಯ ಸಿಕ್ಕಾಗ ಸಂಸಾರದ ಜೊತೆ ದೇವಾಲಯಗಳನ್ನು ಹೋಗಿ ನೋಡಿ ದೇವರ ಮೇಲೆ ನಂಬಿಕೆ ಇಡಿ ಖಂಡಿತ ನಿಮಗೆ ಬಂದಿರುವ ಎಲ್ಲಾ ಕಷ್ಟಗಳು ನೀರಿನಂತೆ ಕರಗುತ್ತವೆ.

ಯಾವಾಗ Shiva Stotra Shatanamavali in Kannada ಜಪ ಮಾಡಿದರೆ ಒಳ್ಳೆಯದು
ನಿಗದಿತ ಸಮಯ ಏನು ಬೇಕಾಗಿಲ್ಲ ನೀವು ಬೆಳಿಗ್ಗೆ ಅಥವಾ ಸಾಯಂಕಾಲ ಕೆಲಸ ಮುಗಿಸಿ ಒಂಟಿಯಾಗಿರುತ್ತೀರಾ ಅಂತಹ ಸಂದರ್ಭದಲ್ಲಿ ಕೆಲವು ನಾವು ಮೇಲೆ ನೀಡಿರುವ ಜಪ ಮಾಡುತ್ತಿದ್ದಾರೆ ನಿರ್ದಿಷ್ಟ ಸಮಯ ಮಾಡಬೇಕು ಅಂದೇನೂ ನಿಯಮಗಳಿಲ್ಲ ಈ ಕಾರಣಕ್ಕಾಗಿ ನೀವು ಕೆಲಸ ಇಲ್ಲದ ಸಮಯದಲ್ಲಿ ಕೂಡ ದೇವರ ಜಪ ಮಾಡಬಹುದಾಗಿದೆ.

Leave a Reply

Your email address will not be published. Required fields are marked *