100 ಆಧುನಿಕ ಕನ್ನಡ ಕವಿಗಳ ಹೆಸರುಗಳು ಹೀಗಿವೆ
ನಮ್ಮ ಮಕ್ಕಳಿಗೆ ಆಧುನಿಕ ಕನ್ನಡ ಕವಿಗಳ ಹೆಸರುಗಳು ಏನೆಂದು ಕೇಳಿ ಖಂಡಿತ ಅವರಿಗೆ ಗೊತ್ತಿರುವುದಿಲ್ಲ ಇದಕ್ಕೆ ಮುಖ್ಯ ಕಾರಣ ನಮ್ಮ ಪಠ್ಯಪುಸ್ತಕದಲ್ಲಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿರುವುದಿಲ್ಲ ಕೆಲವು ಮಕ್ಕಳು ಕನ್ನಡ ಭಾಷೆಯ ಅಧ್ಯಯನ ಮಾಡುತ್ತಿಲ್ಲ ಹೀಗಾಗಿ ಆಂಗ್ಲ ಭಾಷೆ ಹೆಚ್ಚಾಗಿ ಕಲಿಯುವುದರಿಂದ ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದಿರುವ ಕನ್ನಡ ಸಾಹಿತ್ಯ ಕವಿಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಮೂಡಿರೋದಿಲ್ಲ ಅದಕ್ಕೆಲ್ಲ ಮುಖ್ಯ ಕಾರಣ ನಾವೇ ಹಾಗಾಗಿ ಮನೆಯಲ್ಲಿದ್ದಾಗ ನಮ್ಮ ಮಗುವಿಗೆ ಆಧುನಿಕ ಹಾಗೂ ಹಳೆಯ ಕವಿಗಳ ಹೆಸರನ್ನು ಹಾಗೂ ಅವರ ಕಾವ್ಯಗಳನ್ನು ಓದಲು ನೀಡಬೇಕು ಈ ರೀತಿ ಮಾಡುವುದರಿಂದ ಪಠ್ಯಪುಸ್ತಕದಲ್ಲಿ ಕಲಿಯದಂತಹ ಮಾಹಿತಿಯನ್ನು ಮಕ್ಕಳು ಮನೆಯಲ್ಲಿ ಕಲಿಯುತ್ತಾರೆ ಹಾಗೂ ನಮ್ಮ ಜೀವನ ಹಳೆಯ ಕಾಲದಲ್ಲಿ ಹೇಗಿತ್ತು ಎಂಬುದನ್ನ ಅರಿತುಕೊಳ್ಳಲು ನೆರವಾಗುತ್ತವೆ.
ಈ ಕೆಳಗೆ ನಮ್ಮ ಆಧುನಿಕ ಕನ್ನಡ ಕವಿಗಳ ಹೆಸರುಗಳು & ಮಾಹಿತಿಯನ್ನು ನೀಡಲಾಗಿದೆ ತಿಳಿದುಕೊಳ್ಳಿ
ಕುವೆಂಪು = ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಬಿ. ಎಂ. ಶ್ರೀ= ಬೆಲ್ಳೂರು ಮೈಲಾರಯ್ಯ ಶ್ರೀಕಂಠಯ್ಯ
ಡಿ ವಿ ಜಿ = ದೇವನಹಳ್ಳಿ ವೆಂಕಟರಮಣಪ್ಪ ಗುಂಡಪ್ಪ
ಡಿ.ಎಲ್.ಎನ್ = ದೊಡ್ಡಬೆಲೆ ಲಕ್ಷ್ಮೀನರಸಿಂಹಚಾರ್ಯ
ಟಿ ಪಿ ಕೈಲಾಸಂ = ತ್ಯಾಗರಾಜ ಪರಮಶಿವ ಕೈಲಾಸಂ
ಬಿ ಎಂ ಶ್ರೀ = ಬೆಳ್ಳಾವೆ ಮೈಲಾರಯ್ಯ ಶ್ರೀಕಂಠಯ್ಯ
ಗಳಗನಾಥ = ವೆಂಕಟೇಶ ತಿಲಕೋ ಕುಲಕರ್ಣಿ
ಫ ಗು ಹಳಕಟ್ಟಿ = ಫಕ್ಕಿರಪ್ಪ ಗುರುಬಸಪ್ಪ ಹಳಕಟ್ಟಿ
ತೀ. ತಾ ಶರ್ಮ = ತಿರುಮಲೆ ತಾತಾ ಶರ್ಮ
ಕೆ ಜಿ ಕುಂದಣಗಾರ್ = ಕಲ್ಲಪ್ಪ ಗಿರಿಯಪ್ಪ ಕುಂದಣಗಾರ್
ಶ್ರೀರಂಗ = ರಂಗಾಚಾರ್ಯ ವಾಸುದೇವಾಚಾರ್ಯ
ದ ರಾ ಬೇಂದ್ರೆ = ದತ್ತಾತ್ರೇಯ ರಾಮಚಂದ್ರ ಬೇಂದ್ರೆ
ಕೆ. ವಿ. ಸುಬ್ಬಣ್ಣ = ಕುಂಟಗೋಡು ವಿಭೂತಿ ಸುಬ್ಬಣ್ಣ
ಶಂ ಭಾ ಜೋಷಿ = ಶಂಕರ್ ಬಾಳಾ ದೀಕ್ಷಿತ್ ಜೋಷಿ
ಚದುರಂಗ = ಸುಬ್ರಹ್ಮಣ್ಯರಾಜು ಅರಸು
ನಾ ಕಸ್ತೂರಿ = ನಾರಾಯಣ ಕಸ್ತೂರಿ
ಸ.ಸ. ಮಾಳವಾಡ = ಸಂಗಪ್ಪ ಸಂಗನಬಸಪ್ಪ ಮಾಳವಾಡ
ಜೆ ಬಿ ಜೋಷಿ = ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ
ಎ.ಆರ್, ಕೃಷ್ಣಶಾಸ್ತ್ರಿ = ಅಂಬಳೆ ರಾಮಕೃಷ್ಣಶಾಸ್ತ್ರಿ ಕೃಷ್ಣಶಾಸ್ತ್ರಿ
ಪು ತಿ ನ = ಪುರೋಹಿತ ತಿರುನಾರಾಯಣ ಅಯ್ಯಂಗಾರ್ ನರಸಿಂಹಾಚಾರ್ಯ
ರಂ ಶ್ರೀ ಮುಗುಳಿ = ರಂಗನಾಥ್ ಶ್ರೀನಿವಾಸ್ ಮುಗುಳಿ
ಆನಂದ = ಅಜ್ಜಂಪುರ ಸೀತಾರಾಮ್
ಅ ನ ಕೃ = ಅರಕಲಗೂಡು ನರಸಿಂಗರಾವ್ ಕೃಷ್ಣರಾವ್
ಶಾಂತಕವಿ = ಸರ್ಕಾರಿ ಬಾಲಾಚಾರ್ಯ
ವಿ ಕೃ ಗೋಕಾಕ್ = ವಿನಾಯಕ ಕೃಷ್ಣ ಗೋಕಾಕ್
ನಿರಂಜನ = ಕಳಕುಂದ ಶಿವರಾಯ
ಎಸ್ ಎಸ್ ಭೂಸನೂರಮಠ = ಸಂಗಯ್ಯ ಶಿವಮುರ್ತಯ್ಯ ಭೂಸನೂರಮಠ
ಕವಿಶಿಷ್ಯ =ಹರಟೆಯಮಲ್ಲ
ತ ರಾ ಸು = ತುಳುಕಿನ ರಾಮಸ್ವಾಮಿ ಸುಬ್ಬರಾಯ
ಪಿ. ಲಂಕೇಶ್ = ಪಾಳ್ಯದ ಲಂಕೇಶ್
ಪಾಪು = ಪಾಟೀಲ್ ಪುಟ್ಟಪ್ಪ
ಕೋಚೆ = ಕೋ ಚನ್ನಬಸಪ್ಪ
ದೇವುಡು = ದೇವುಡು ನರಸಿಂಹ ಶಾಸ್ತ್ರೀ
ತೀ ನಂ ಶ್ರೀ = ತೀನಂ ಶ್ರೀಕಂಠಯ್ಯ
ಪೂಚಂತೇ = ಪೂರ್ಣಚಂದ್ರ ತೇಜಸ್ವಿ
ಶಂ ಗು ಬಿರಾದರ್ = ಶಂಕರೇಗೌಡ ಗುರುಗೌಡ ಬಿರಾದರ್
ಚಂಪಾ = ಚಂದ್ರಶೇಖರ ಪಾಟೀಲ್
ಜಿ ಎಸ್ ಎಸ್ = ಜಿ ಎಸ್ ಶಿವರುದ್ರಪ್ಪ
ಎಚ್ ದೇವೀರಪ್ಪ = ಹಕ್ಕೆಕಡೆ ದೇವೀರಪ್ಪ
ಹಾ ಮಾ ನಾಯಕ್ = ಹಾರೋಗದ್ದೆ ಮಾರಪ್ಪ ನಾಯಕ
ಕುಂವೀ = ಕುಂ ವೀರಭದ್ರಪ್ಪ
ಮನಜ = ಮ ನ ಜವರಯ್ಯ
ಎ ಎನ್ ಮೂರ್ತಿರಾವ್ = ಅಕ್ಕಿ ಹೆಬ್ಬಾಳು ನರಸಿಂಹ ಮೂರ್ತಿರಾವ್
ಜ್ಞಾನಪೀಠ ಪ್ರಶಸ್ತಿಯನ್ನು ಅತಿ ಹೆಚ್ಚು ನಮ್ಮ ಕನ್ನಡದ ಕವಿಗಳು ಪಡೆದಿದ್ದಾರೆ ಇದು ನಮ್ಮ ಹೆಮ್ಮೆಯೆ ಸರಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ನಮ್ಮ ಕನ್ನಡದ ಕವಿಗಳು ಸಾಕಷ್ಟು ಕೊಡುಗೆ ನೀಡಿದ್ದಾರೆ ಅವುಗಳ ಓದು ಬಹಳ ಅವಶ್ಯಕ ಇಲ್ಲವಾದಲ್ಲಿ ಗತಕಾಲದಲ್ಲಿ ನಮ್ಮ ಪೂರ್ವಜರು ಹೇಗೆಲ್ಲಾ ಜೀವನ ನಡೆಸುತ್ತಿದ್ದರು ಕಷ್ಟ ನಷ್ಟಗಳನ್ನ ಹೇಗೆ ಎದುರಿಸಬೇಕು ಎಂಬುದನ್ನ ಕನ್ನಡದ ಸಾಹಿತಿಗಳು ಪದ್ಯ ಹಾಗೂ ಗದ್ಯದ ರೂಪದಲ್ಲಿ ಬಹಳ ಚೆನ್ನಾಗಿ ಬರೆದಿಟ್ಟಿದ್ದಾರೆ ಅದನ್ನ ಓದುವುದರ ಮುಖಾಂತರ ಅವರ ಜೀವನ ಹೇಗಿತ್ತು ಅದನ್ನ ನಾವು ರೂಡಿಸಿಕೊಳ್ಳಬಹುದು. ನಮ್ಮ ಪೂರ್ವಜರು ತುಂಬಾ ಕಷ್ಟ ಜೀವಿಗಳಾಗಿದ್ದರು. ಕಷ್ಟ ಬಂದ ಸಂದರ್ಭದಲ್ಲಿ ಹೇಗೆ ಎದುರಿಸಬೇಕು ಎಂಬುದನ್ನ ನಮ್ಮ ಪೂರ್ವಜರ ಜೀವನ ಕ್ರಿಯೆ ಓದುವುದರ ಮುಖಾಂತರ ತಿಳಿದುಕೊಳ್ಳ ಬಹುದು. ನಮಗೆಲ್ಲ ಗೊತ್ತಿದೆ ಹಲವು ಗಾದೆ ಮಾತುಗಳನ್ನ ಬಹಳ ವರ್ಷಗಳ ಹಿಂದೆ ರಚಿಸಲಾಗಿದೆ ಅವುಗಳ ಮಹತ್ವ ಏನೆಂದು ಹಾಗಾಗಿ ಸಾಹಿತ್ಯವನ್ನ ಓದುವುದು ನಿಮ್ಮ ಮಕ್ಕಳಿಗೆ ಪರಿಚಯಿಸಿ ಏಕೆಂದರೆ ಪ್ರತಿಯೊಬ್ಬರಿಗೂ ತೊಂದರೆಗಳು ಬರುತ್ತವೆ ಅವನ್ನು ಸರಿಯಾದ ರೀತಿಯಲ್ಲಿ ಹೇಗೆ ಎದುರಿಸಬೇಕು ಒಳ್ಳೆಯ ಜೀವನ ನಡೆಸಲು ಕೃತಿಗಳು ಬಹಳ ನೆರವಾಗಲಿದೆ.
ಈಗಿನ ಕಾಲದ ಮಕ್ಕಳು ಬರೀ ಸೋಶಿಯಲ್ ಮೀಡಿಯಾ ಹಾಗೂ ಸಿನಿಮಾಗಳನ್ನ ನೋಡಿಕೊಂಡು ಬೆಳೆದಿದ್ದಾರೆ ಕಷ್ಟದ ಜೀವನ ಬಂದಾಗ ಹೇಗೆಲ್ಲ ಎದುರಿಸಬೇಕು ಎಂಬುದನ್ನ ತಿಳಿದುಕೊಂಡಿಲ್ಲ ಚಿಕ್ಕ ವಯಸ್ಸಿನಿಂದ ಅವರಿಗೆ ಸರಿಯಾದ ಮಾರಿಯಾದ ಕ್ಷಣ ಆಗದೇ ಇರುವ ಕಾರಣ ಇತ್ತೀಚಿನ ಮಕ್ಕಳು ಯಾರು ಕೂಡ ಸಾಹಿತ್ಯ ಅಭ್ಯಾಸ ಮಾಡುವುದನ್ನು ಅಳವಡಿಸಿಕೊಂಡಿಲ್ಲ ಈ ಕಾರಣದಿಂದಾಗಿ ಹೆಚ್ಚಿನ ಜ್ಞಾನ ಅವರು ಪಡೆದಿಲ್ಲ. ಸಾಲ ಕಾಲೇಜುಗಳಲ್ಲಿ ಬರಿ ಎಕ್ಸಾಮ್ ಗೆ ನೀಡುವ ಕೋಶನ್ಗಳನ್ನ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಅಷ್ಟೇ ಕಲಿಸಿಕೊಡಲಾಗುತ್ತದೆ ಈ ಕಾರಣದಿಂದಾಗಿ ಉತ್ತಮ ಅಂಕಗಳನ್ನು ಪಡೆದುಕೊಂಡ ಮಕ್ಕಳು ಸಹ ಜೀವನ ನಡೆಸಲು ತುಂಬಾ ತೊಂದರೆ ಎದುರಿಸುತ್ತಾರೆ ಈ ಎಲ್ಲಾ ಕಾರಣಗಳಿಂದ ನಮ್ಮ ಸಾಹಿತ್ಯ ಆಕೃತಿಗಳನ್ನು ಆದಷ್ಟು ಪರಿಪಾಠ ಮಾಡುವುದರಿಂದ ಅವರಿಗೆ ಕಷ್ಟದ ಸಂದರ್ಭದಲ್ಲಿ ಹೇಗೆಲ್ಲ ನಡೆದುಕೊಳ್ಳಬೇಕು ಎಂಬ ಧೈರ್ಯ ಬರಲು ಸಾಹಿತ್ಯ ಕೃತಿಗಳು ತುಂಬಾ ನೆರವಾಗುತ್ತದೆ.
ಪುಸ್ತಕ ಓದುವುದನ್ನು ಅಭ್ಯಾಸ ಮಾಡಿಸುವುದು ತುಂಬಾ ಅಗತ್ಯ ಇತ್ತೀಚಿನ ಮಕ್ಕಳು ಓದುವುದನ್ನೇ ಬಿಟ್ಟಿದ್ದಾರೆ ಅವರಿಗೆ ನಮ್ಮ ಹುಟ್ಟಿದ ಬಗ್ಗೆ ಅರಿವು ಇರುವುದಿಲ್ಲ ನಮ್ಮ ಇಂದಿನ ಕಾಲದ ಜನರು ಹೇಗೆಲ್ಲಾ ಗಾದೆ ಕಾವ್ಯಗಳನ್ನ ರಚಿಸಿದ್ದಾರೆ ಅವುಗಳ ಮಹತ್ವ ಏನು ಅವುಗಳನ್ನು ಓದಿ ತಿಳಿದುಕೊಳ್ಳುವುದರಿಂದ ಹೀಗೆ ಧ್ಯಾನ ಅಭಿವೃದ್ಧಿಯಾಗುತ್ತದೆ ಎಂಬುದರ ಅರಿವೇ ಅವರಿಗಿಲ್ಲ. ಆಧುನಿಕ ಕನ್ನಡ ಕವಿಗಳ ಹೆಸರುಗಳು ಚಿಕ್ಕ ವಯಸ್ಸಿನಿಂದಲೇ ಅಥವಾ ಶಾಲೆಯಲ್ಲಿ ಹೆಚ್ಚು ಪುಸ್ತಕ ಓದುವ ಅಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ತುಂಬಾ ಅವಶ್ಯಕತೆ ಇದೆ ಹಾಗಾಗಿ ನಮ್ಮ ಬ್ಲಾಗ್ನಲ್ಲಿ ಕನ್ನಡದ ಆಧುನಿಕ ಕವಿಗಳು ಹೇಗಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿಯನ್ನ ನೀಡಿದ್ದೇವೆ. ಇತ್ತೀಚಿನ ದಿನದಲ್ಲಿ ಹೆಚ್ಚು ಜನರು ಪುಸ್ತಕ ಓದು ತ್ತಿಲ್ಲ ಹಾಗಾಗಿ ಹೆಚ್ಚಿನ ಸಾಹಿತಿಗಳು ಸಹ ಬರೆಯುವುದು ಬಿಟ್ಟಿದ್ದಕ್ಕೆ ಮುಖ್ಯ ಕಾರಣ ಅದಕ್ಕೆ ಇರುವ ಬೇಡಿಕೆ ತುಂಬಾ ಕಡಿಮೆಯಾಗಿದೆ ಹಾಗೂ ಆಧುನಿಕ ಜೀವನದಲ್ಲಿ ಬರೀ ಕೆಲಸ ಹಾಗೂ ಪ್ರತಿನಿತ್ಯದ ಜೀವನ ನಡೆಸುವುದೇ ಕಷ್ಟ ಆಗಿದೆ ಕಳೆದ 20 ವರ್ಷದಿಂದ ಹೆಚ್ಚಿನ ಜನರು ಪುಸ್ತಕ ಬರೆಯುವುದನ್ನು ನೀವು ಇತ್ತೀಚಿನ ಆಧುನಿಕ ಕವಿಗಳು ಯಾರೆಂದು ಹೇಳಿದರೆ ಯಾರಿಗೂ ಸಹ ಹಾಗಾಗಿ ನಮ್ಮ ಬ್ಲಾಗಿನಲ್ಲಿ ಆಧುನಿಕ ಕನ್ನಡ ಕವಿಗಳ ಹೆಸರುಗಳು ಮಾಹಿತಿಯನ್ನು ನೀಡಿದ್ದೇವೆ ಖಂಡಿತ ನೀವು ಓದಿ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಇತ್ತೀಚಿನ ದಿನದಲ್ಲಿ ಯಾರಿಗೂ ಸಹ ಸಾಹಿತ್ಯ ಓದುವ ಆಸಕ್ತಿ ಇಲ್ಲ, ಎಲ್ಲಾ ಕಂಟೆಂಟ್ ಗಳು ಕೇವಲ ವಿಡಿಯೋ ಮುಖಾಂತರ ದೊರೆಯುತ್ತಿವೆ ಹಾಗಾಗಿ ಓದುವುದನ್ನೇ ಜನ ಮರೆತುಬಿಟ್ಟಿದ್ದಾರೆ ಇಂತಹ ಕಾಲದಲ್ಲಿ ಕಥೆ ಸಾಹಿತ್ಯವನ್ನು ಯಾರು ಓದುತ್ತಾರೆ ಹೇಳಿ ಹಾಗಾಗಿ ಕವಿಗಳ ಸಂಖ್ಯೆಯೂ ಸಹ ಗಣನೀಯವಾಗಿ ಕಡಿಮೆಯಾಗುತ್ತಾ ಬಂದಿದೆ 20 ವರ್ಷಗಳ ಹಿಂದೆ ನಮ್ಮ ಕನ್ನಡದ ಹಲವು ಕವಿಗಳು ಇದ್ದರೂ ಅವರನ್ನು ಬಿಟ್ಟರೆ ಇತ್ತೀಚಿನ ಕಾಲದಲ್ಲಿ ಯಾರೂ ಸಹ ಒಳ್ಳೆಯ ಕಂಟೆಂಟ್ ಬರೆಯುತ್ತಿಲ್ಲ ಇದಕ್ಕೆ ಮುಖ್ಯ ಕಾರಣ ಓದುಗರೆ ಇಲ್ಲದ ಪರಿಸ್ಥಿತಿಯಲ್ಲಿ ಪುಸ್ತಕಗಳನ್ನ ಬರೆದು ಏನು ಪ್ರಯೋಜನ ಹೇಳಿ.